alex Certify
ಕನ್ನಡ ದುನಿಯಾ       Mobile App
       

Kannada Duniya

ಕಮೋಡ್ ನಲ್ಲಿ ಕಂಡಿದ್ದೇನು ಗೊತ್ತಾ..?

ಶೌಚಾಲಯಕ್ಕೆ ಹೋಗುವಾಗ ಎಚ್ಚರಿಕೆಯಿಂದ ಗಮನಿಸಿ, ಕಮೋಡ್ ನಲ್ಲಿ ಕುಳಿತುಕೊಳ್ಳಿ. ಇಲ್ಲವಾದರೆ, ಈ ವಿಡಿಯೋಗಳನ್ನು ಒಮ್ಮೆ ನೋಡಿ.

ರೆಫ್ರಿಜರೇಟರ್ ಮೊದಲಾದ ಕಡೆಗಳಲ್ಲಿ ಹಾವು ಕಂಡು ಬಂದ ವಿಡಿಯೋ ವೈರಲ್ ಆಗಿದ್ದವು. ಹಾವಿಲ್ಲದ ಸ್ಥಳವೇ ಇಲ್ಲ ಎಂಬ ಮಾತಿದೆ. ಈ ವಿಡಿಯೋಗಳನ್ನು ನೋಡಿದಾಗ, ಅದು ನಿಜವೆನಿಸುತ್ತದೆ. ಕಮೋಡ್ ನಲ್ಲಿಯೇ ಹಾವು ಕಂಡು ಬಂದ 2 ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆಸ್ಟ್ರೇಲಿಯಾದ ಮನೆಯೊಂದರಲ್ಲಿ ಕಮೋಡ್ ನಲ್ಲಿ ಸೇರಿಕೊಂಡಿದ್ದ ಹಾವನ್ನು ಸ್ನೇಕ್ ಕ್ಯಾಚರ್ ಕಷ್ಟಪಟ್ಟು ಹಿಡಿದ ದೃಶ್ಯ ವೈರಲ್ ಆಗಿದೆ.

Sunday morning

Nai-post ni Gold Coast and Brisbane Snake Catcher noong Sabado, Setyembre 16, 2017

ಅಮೆರಿಕದ ಉತ್ತರ ಕೆರೊಲಿನಾದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಕಮೋಡ್ ಒಳಗೆ ಸೇರಿಕೊಂಡಿದ್ದ ಬೃಹತ್ ಹಾವನ್ನು ಹೊರಗೆ ಎಳೆಯಲಾಗಿದೆ. ಈ ದೃಶ್ಯಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 5 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಟಾಯ್ಲೆಟ್ ಗೆ ಹೋಗುವ ಮೊದಲು ಗಮನಿಸಿ ನಂತರ ಕುಳಿತುಕೊಳ್ಳಿ. ಇಲ್ಲವಾದರೆ, ಇಂತಹ ಅನಪೇಕ್ಷಿತ ಅತಿಥಿಗಳಿಂದ ತೊಂದರೆ ಅನುಭವಿಸಬೇಕಾದೀತು.

Nai-post ni Mike Greene noong Huwebes, Agosto 17, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...