alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ರೂಂನಲ್ಲಿತ್ತು 16 ಅಡಿ ಉದ್ದದ ಹಾವು

python-1

ರಾತ್ರಿ ಮಲಗುವಾಗ ನಿಮ್ಮ ಬೆಡ್ ನಲ್ಲಿ ಹಾವಿದೆ ಅಂತಾ ಗೊತ್ತಾದ್ರೆ ಏನಾಗಬೇಡ. ಹಾವಿನ ಕನಸು ಬಿದ್ದರೆ ಬೆಚ್ಚಿ ಬೀಳುವ ಜನರು ನಿಜವಾದ ಹಾವು ನೋಡಿದ್ರೆ ಬೆವರಿ ಹೋಗ್ತಾರೆ. ಭಯಕ್ಕೆ ಏನು ಮಾಡಬೇಕು ಎನ್ನುವುದೇ ಗೊತ್ತಾಗುವುದಿಲ್ಲ. ಆಸ್ಟ್ರೇಲಿಯಾದ ಕ್ವೀನ್ಸ್ಲೆಂಡ್ ನಿವಾಸಿ ಟ್ರಿನಾ ಹಿಬರ್ಡ್ ಗೆ ಕೂಡ ಹಾಗೆ ಆಗಿದೆ.

ಕ್ವೀನ್ಸ್ಲೆಂಡ್ ನ ಟ್ರಿನಾ  ಬೆಡ್ ರೂಂನಲ್ಲಿ 16 ಅಡಿ ಉದ್ದದ ಹೆಬ್ಬಾವು ಮಲಗಿತ್ತು. 30 ಕೆ.ಜಿ ತೂಕದ ಹೆಬ್ಬಾವು ನೋಡಿ ಒಮ್ಮೆ ಟ್ರಿನಾ ಹೌಹಾರಿದ್ರು. ಆದ್ರೆ ಧೈರ್ಯಗೆಡಲಿಲ್ಲ. ತಕ್ಷಣ ಹಾವು ತಜ್ಞರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ಹಾವಿನ ಫೋಟೋ ಹಾಗೂ ವಿಡಿಯೋ ಕೂಡ ಮಾಡಿದ್ದಾರೆ.

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...