alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತೇ ಹೋಯ್ತು ಮಾಡೆಲ್ ಸ್ತನಕ್ಕೆ ಕಚ್ಚಿದ ಹಾವು

snaake-dead

ಸಾಮಾನ್ಯವಾಗಿ ವಿಷಕಾರಿ ಜಂತುಗಳು ಕಚ್ಚಿದ ಸಂದರ್ಭದಲ್ಲಿ, ಮನುಷ್ಯರಿಗೆ ಅಪಾಯ ಎದುರಾಗುತ್ತದೆ. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಡಲ್ ಗೆ ಕಚ್ಚಿದ ಹಾವೇ ಸತ್ತು ಹೋಗಿದೆ.

ಶೋ ಒಂದರಲ್ಲಿ ಭಾಗವಹಿಸಿದ ಮಾಡೆಲ್ ಒಬ್ಬಳು, ಮೈ ಮೇಲೆ ಹಾವು ಬಿಟ್ಟುಕೊಂಡು ಪ್ರದರ್ಶನ ನೀಡಿದ್ದಾಳೆ. ಮಾಡೆಲ್ ಮೇಲೆ ಹರಿದಾಡುತ್ತಿದ್ದ ಹಾವು, ಏಕಾಏಕಿ ಆಕೆಯ ಸ್ತನವನ್ನು ಕಚ್ಚಿದೆ. ಮಾಡೆಲ್ ಗಾಬರಿಯಾಗಿದ್ದು, ಅಲ್ಲಿದ್ದವರನ್ನು ಹಾವಿನ ಹಿಡಿತದಿಂದ ಆಕೆಯನ್ನು ರಕ್ಷಿಸಿದ್ದಾರೆ. ಆಕೆಗೆ ಟೆಟಾನಸ್ ಇಂಜೆಕ್ಷನ್ ಕೊಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ.

ದುರಾದೃಷ್ಟವಶಾತ್ ಮಾಡೆಲ್ ಸ್ತನಕ್ಕೆ ಕಚ್ಚಿದ ಹಾವು ಸಾವು ಕಂಡಿದೆ. ಮಾಡೆಲ್, ಸಿಲಿಕಾನ್ ಸ್ತನಗಳನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಹಾವು ಸಿಲಿಕಾನ್ ವಿಷ ತಗುಲಿ ಮೃತಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...