alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಅರೇಬಿಯಾದಲ್ಲಿ ಸಿಗರೇಟು ಸುಡೋದು ಕೇಳಿದ್ರೆ ಸುಸ್ತಾಗ್ತೀರಾ

ABU DHABI, UNITED ARAB EMIRATES - January 12, 2009: A man smokes a cigarette at a cafe in Marina Mall, Abu Dhabi. The United Arab Emirates government is in the process of implementing a smoking ban. ( Ryan Carter / The National ) *** Local Caption *** RC008-Smoking-20100112.jpg

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಒಮ್ಮೆ ಈ ಚಟಕ್ಕೆ ಬಿದ್ದರೆ ಹಿಂತಿರುಗಿ ಬರುವುದು ಕಷ್ಟಸಾಧ್ಯ. ನಿಧಾನವಾಗಿ ಮನುಷ್ಯನನ್ನು ಸುಡುತ್ತ ಬರುವ ಸಿಗರೇಟ್ ಗೆ ಅನೇಕರು ದಾಸರಾಗುತ್ತಿದ್ದಾರೆ. ಯುವ ಜನತೆಗೆ ಸಿಗರೇಟು ಒಂದು ಫ್ಯಾಷನ್ ಆಗಿಬಿಟ್ಟಿದೆ. ಸೌದಿ ಅರೇಬಿಯಾದಲ್ಲಿ ಧೂಮಪಾನಿಗಳ ಸಂಖ್ಯೆ ಮಿತಿ ಮೀರಿದೆ.

ಸೌದಿ ಅರೇಬಿಯಾದಲ್ಲಿ ಜನರ ಧೂಮಪಾನದ ಖರ್ಚು ಕೇಳಿದ್ರೆ ಆಶ್ಚರ್ಯವಾಗುತ್ತೆ. ಸಿಗರೇಟಿಗಾಗಿ ಅಲ್ಲಿನ ಜನ ಹಣವನ್ನು ನೀರಿನಂತೆ ಖರ್ಚು ಮಾಡ್ತಿದ್ದಾರೆ. ಪ್ರತಿದಿನ 90 ಕೋಟಿ ರೂಪಾಯಿ ಸಿಗರೇಟು ಸುಡ್ತಿದ್ದಾರೆ ಜನ. ಇದರಿಂದಾಗಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಹಿಂದಿನ ವರ್ಷ 23 ಸಾವಿರ ಮಂದಿ ಧೂಮಪಾನದಿಂದ ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದಲ್ಲಿ ಧೂಮಪಾನಿಗಳ ಜಾಗೃತಿ ವೇದಿಕೆ ಕೂಡ ಕಾರ್ಯನಿರತವಾಗಿದೆ. ಆದ್ರೂ ಸಿಗರೇಟು ಸೇದುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಧೂಮಪಾನಿಗಳ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...