alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ಪುಟ್ಟ ರಾಷ್ಟ್ರದ ಜನಸಂಖ್ಯೆ ಎಷ್ಟು ಗೊತ್ತಾ…?

island

ವಿಶ್ವದಲ್ಲಿ ರಾಷ್ಟ್ರ- ರಾಷ್ಟ್ರಗಳ ನಡುವೆ ಗಡಿಯದ್ದೇ ದೊಡ್ಡ ಸಮಸ್ಯೆ. ತಮ್ಮ ರಾಷ್ಟ್ರದ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳಲು ನೆರೆ ರಾಷ್ಟ್ರದ ಗಡಿಯೊಳಕ್ಕೆ ಸೈನಿಕರು ರಾತ್ರೋರಾತ್ರಿ ನುಗ್ಗುವುದನ್ನು ನೋಡಿದ್ದೀರಿ. ಆದರೆ ಈ ರಾಷ್ಟ್ರಕ್ಕೆ ಅಂತಹ ಯಾವುದೇ ಸಮಸ್ಯೆಯಿಲ್ಲ.

ಹೌದು. ವಿಶ್ವದಲ್ಲೇ ಅತ್ಯಂತ ಪುಟ್ಟದಾದ ರಾಷ್ಟ್ರವೊಂದಿದೆ. ಅದಕ್ಕೆ ರಾಜನೂ ಇದ್ದಾನೆ. ಸರ್ದಿನಿಯಾ ಕಡಲಂಚಿನಲ್ಲಿರುವ ದ್ವೀಪ ಕಿಂಗ್ಡಮ್ ಆಫ್ ಟವೋಲರಾ ಈ ಪುಟ್ಟ ರಾಷ್ಟ್ರವಾಗಿದೆ. ಇದರ ವಿಸ್ತೀರ್ಣ ಕೇವಲ 5 ಕಿ.ಮೀ. ವ್ಯಾಪ್ತಿ ಮಾತ್ರ. ಈ ರಾಜ್ಯದ ಜನಸಂಖ್ಯೆ ಕೇವಲ 11.

tonino

ಇಲ್ಲಿ ಆಡಳಿತ ನಡೆಸಿರುವುದು 83 ವರ್ಷದ ಟುನಿನೋ ಎಂಬಾತ. 1807 ರಲ್ಲಿ ಟುನಿನೋ ಪೂರ್ವಿಕರು ಬಂದು ಇಲ್ಲಿ ನೆಲೆಸಿದ್ದು, ಇದನ್ನೇ ತಮ್ಮ ರಾಷ್ಟ್ರವನ್ನಾಗಿ ಮಾಡಿಕೊಂಡಿದ್ದಾರೆ.

ಅಂದ ಹಾಗೇ ಇಲ್ಲಿ 6 ವರ್ಷಕ್ಕೊಮ್ಮೆ ಚುನಾವಣೆಯೂ ನಡೆಯುತ್ತದೆ. ಇಲ್ಲಿನ ಆದಾಯದ ಮೂಲ ಪ್ರವಾಸೋದ್ಯಮ. ಪರ್ವತಗಳು ಹಾಗೂ ಮೇಕೆಗಳು ಇಲ್ಲಿನ ಆಕರ್ಷಣೆ. ನೀವು ಇಲ್ಲಿಗೆ ಪ್ರವಾಸಿಯಾಗಿ ತೆರಳಿದರೆ ಖುದ್ದು ರಾಜನೇ ಬಂದು ಸ್ವಾಗತಿಸುತ್ತಾನೆ. ಇಲ್ಲಿ ಆತನಿಗೆ ಸೇರಿದ ಏಕೈಕ ರೆಸ್ಟೋರೆಂಟ್ ಪ್ರವಾಸಿಗರಿಂದ ಸದಾ ತುಂಬಿರುತ್ತದೆ.

B3PJJW Wild goat, Tavolara island, Loiri Porto San Paolo, Sardinia, Italy

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...