alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಲ್ಬೋರ್ನ್ ಜನರನ್ನು ಬೆಚ್ಚಿಬೀಳಿಸಿತ್ತು ಆ ಪುಟ್ಟ ಹಾವು

ಗುರುವಾರದಂದು ಬೆಳಗ್ಗೆ 12.30 ರ ಸುಮಾರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಜನನಿಬಿಡ ರಸ್ತೆಯಲ್ಲಿ ಕಾಣಿಸಿಕೊಂಡ ಪುಟ್ಟ ಹಾವೊಂದು ಕ್ಷಣ ಕಾಲ ಎಲ್ಲರನ್ನು ಬೆಚ್ಚಿಬೀಳಿಸಿತ್ತು.

ಟೈಗರ್ ಸ್ನೇಕ್ ಎಂದು ಕರೆಯಲಾಗುವ ಈ ಹಾವು ಬಹು ವಿಷಪೂರಿತ ಎನ್ನಲಾಗಿದ್ದು, ಕೋಲಿನ್ಸ್ ಮತ್ತು ಸ್ಪೆನ್ಸರ್ ರಸ್ತೆಯ ಮೂಲೆಯಲ್ಲಿ ಇದು ಕಂಡು ಬಂದಿತ್ತು.

ಈ ರಸ್ತೆಯಲ್ಲಿ ಸಂಚರಿಸುವುದನ್ನು ಕೆಲಕಾಲ ತಡೆ ಹಿಡಿದಿದ್ದ ಪೊಲೀಸರು ಹಾವು ಹಿಡಿಯುವವನ ಸಹಕಾರದಿಂದ ಕೊನೆಗೂ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕವೇ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...