alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅತ್ಯಂತ ಸುಂದರ ಬಾಲಕಿ ಈಕೆ….

ಈ ಪುಟಾಣಿಗೆ ಇನ್ನೂ 6 ವರ್ಷ. ಇವಳು ಜಗತ್ತಿನ ಅತ್ಯಂತ ಸುಂದರ ಬಾಲಕಿ ಅಂದ್ರೆ ನೀವು ನಂಬಲೇಬೇಕು. ರಷ್ಯಾದ ಬಾಲಕಿ ಅನಸ್ತಾಸಿಯಾ ಕ್ನೈಜೇವ ಇನ್ ಸ್ಟಾಗ್ರಾಮ್ನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾಳೆ.

ನೀಲಿ ಕಣ್ಣುಗಳ ಈ ಪುಟ್ಟ ಚೆಲುವೆ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರತಿನಿತ್ಯ ಇವಳ ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ಸಾವಿರಾರು ಲೈಕ್ಸ್, ಕಮೆಂಟ್ಸ್ ಬರುತ್ತವೆ.

ಅನಸ್ತಾಸಿಯಾ 4 ವರ್ಷದವಳಾಗಿದ್ದಾಗಿನಿಂದ್ಲೇ ಆಕೆಯ ಅಮ್ಮ ಅನ್ನಾ, ಮಗಳ ಹೆಸರಲ್ಲಿ ಇನ್ ಸ್ಟಾಗ್ರಾಮ್ ಖಾತೆ ತೆರೆದಿದ್ದಳು. ಚಬ್ಬಿ ಕಿಡ್ಸ್ ಅನ್ನೋ ರಷ್ಯಾದ ಜನಪ್ರಿಯ ಬ್ರಾಂಡ್ ಗೂ ಈ ಪುಟಾಣಿ ರಾಯಭಾರಿಯಾಗಿದ್ದಾಳೆ.

ಕಳೆದ ವರ್ಷ ಅನಸ್ತಾಸಿಯಾ ಲಿಟಲ್ ಮಿಸ್ ಓಕಿ ಎನಿಸಿಕೊಂಡಿದ್ದಳು. ಇವಳ ಸುಂದರ ನೀಲಿ ಕಣ್ಣುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...