alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರ ಮನೆ ಶೌಚಾಲಯದಲ್ಲಿ ಸಿಗ್ತು ಸಿಂಗರ್ ಶವ

zain_ali_1024_1500638569_618x347

2012ರಲ್ಲಿ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಪಾಕಿಸ್ತಾನದ ಗಾಯಕ ಝೈನ್ ಸಾವನ್ನಪ್ಪಿದ್ದಾನೆ. ಝೈನ್ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಶಾಖಪುರಾಕ್ಕೆ ತೆರಳಿದ್ದ. ಸ್ನೇಹಿತರ ಮನೆಯ ಶೌಚಾಲಯದಲ್ಲಿ ಝೈನ್ ಹೆಣ ಸಿಕ್ಕಿದೆ.

ಮಾಹಿತಿ ಪ್ರಕಾರ ಝೈನ್ ಅಲಿ ಲಾಹೋರ್ ನಿಂದ ಗುರುವಾರ ರಾತ್ರಿ ಶಾಖಪುರಕ್ಕೆ ತೆರಳಿದ್ದ. ಸಹೋದರನಿಗೆ ಸ್ನೇಹಿತರನ್ನು ಭೇಟಿಯಾಗಲು ಹೋಗ್ತಿದ್ದೇನೆ. ಕೆಲ ದಿನಗಳ ನಂತ್ರ ವಾಪಸ್ ಬರುತ್ತೇನೆ ಎಂದಿದ್ದನಂತೆ. ಆದ್ರೆ ಶುಕ್ರವಾರ ಬೆಳಿಗ್ಗೆ ಆತ ಸಾವನ್ನಪ್ಪಿದ ಸುದ್ದಿ ಬಂದಿದೆ.

ಝೈನ್ ಅಲಿಗೆ ಇನ್ನೂ ಮದುವೆಯಾಗಿಲ್ಲ. ಯಾರನ್ನೂ ಪ್ರೀತಿಸಿಯೂ ಇಲ್ಲ. ಹಣಕಾಸಿನ ಸಮಸ್ಯೆ ಕೂಡ ಇಲ್ಲ. ಝೈನ್ ಅಲಿಯ ಹೊಸ ಹಾಡು ಸದ್ಯದಲ್ಲಿಯೆ ಬರುವುದಿತ್ತು. ಇದು ಝೈನ್ ಖುಷಿಗೆ ಕಾರಣವಾಗಿತ್ತು. ಆದ್ರೆ ಶೌಚಾಲಯದಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಝೈನ್ ಬಿದಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಝೈನ್ ಸಾವಿಗೆ ಬ್ರೈನ್ ಟ್ಯೂಮರ್ ಕಾರಣ ಎಂದು ಅಂದಾಜಿಸಲಾಗ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತ್ರ ಸತ್ಯ ಗೊತ್ತಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...