alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನಾದ್ಯಂತ ಇದ್ದಾರಂತೆ ಈತನ ಮಕ್ಕಳು…!

ಬ್ರಿಟನ್ ವ್ಯಕ್ತಿಯೊಬ್ಬ ಹೇಳುವ ವಿಷಯ ಕೇಳಿದ್ರೆ ಆಶ್ಚರ್ಯವಾಗುತ್ತೆ. ವಿಶ್ವದಾದ್ಯಂತ ಆತನ ಮಕ್ಕಳಿವೆಯಂತೆ. ವಾರಕ್ಕೊಂದು ಆತನ ಮಗು ಜನಿಸುತ್ತಿದೆಯಂತೆ.

ನೀವು ಓದುತ್ತಿರೋದು ಸುಳ್ಳಲ್ಲ. ಈವರೆಗೆ 800 ಕ್ಕೂ ಅಧಿಕ ಮಕ್ಕಳ ತಂದೆಯಾಗಿರುವ ಆತನ ಹೆಸರು ಸೈಮನ್ ವ್ಯಾಟ್ಸನ್. 1000 ಮಕ್ಕಳಿಗೆ ತಂದೆಯಾಗುವ ಆಸೆಯನ್ನು ಸೈಮನ್ ಹೊಂದಿದ್ದಾನೆ. ಇನ್ನೆರೆಡು ವರ್ಷದಲ್ಲಿ ಸಾವಿರ ಮಕ್ಕಳಿಗೆ ತಂದೆಯಾಗಿ ವಿಶ್ವ ದಾಖಲೆ ಮಾಡುವ ಕನಸು ಕಾಣುತ್ತಿದ್ದಾನೆ ಸೈಮನ್.

ಸೈಮನ್ ವ್ಯಾಟ್ಸನ್ ಒಬ್ಬ ಅನಧಿಕೃತ ವೀರ್ಯ ದಾನಿ. ಆತ 5 ಸಾವಿರ ರೂಪಾಯಿಗೆ ತನ್ನ ವೀರ್ಯ ನೀಡುತ್ತಾನೆ. ಸಾಮಾನ್ಯವಾಗಿ ಗ್ರಾಹಕರು ಆತನನ್ನು ಫೇಸ್ಬುಕ್ ಮೂಲಕ ಸಂಪರ್ಕಿಸುತ್ತಾರೆ. ಸ್ಪೇನ್ ನಿಂದ ಹಿಡಿದು ತೈವಾನ್ ವರೆಗೆ ಆತನ ಮಕ್ಕಳಿದ್ದಾರಂತೆ. ಯಾರೂ ಮುರಿಯಲಾರದಂತ ದಾಖಲೆ ಮಾಡಬೇಕೆಂಬುದು ಸೈಮನ್ ವ್ಯಾಟ್ಸನ್ ಗುರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...