alex Certify
ಕನ್ನಡ ದುನಿಯಾ       Mobile App
       

Kannada Duniya

1.6 ಕೋಟಿ ರೂ. ಗೆ ಹರಾಜಾಗಿದೆ ಮಹಾರಾಣಿಯ ಕಿವಿಯೋಲೆ

ಪಂಜಾಬ್ ನ ಮಹಾರಾಣಿಯಾಗಿದ್ದ ಜಿಂದ್ ಕೌರ್ ಕಿವಿಯೋಲೆ ದಾಖಲೆಯ ಬೆಲೆಗೆ ಹರಾಜಾಗಿದೆ. ಲಂಡನ್ ನ ಬೊನ್ಹ್ಯಾಮ್ಸ್ ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಸೇಲ್ ನಲ್ಲಿ ಈ ಚಿನ್ನದ ಕಿವಿಯೋಲೆ ಬರೋಬ್ಬರಿ 1.6 ಕೋಟಿ ರೂಪಾಯಿಗೆ ಹರಾಜಾಗಿದೆ.

1846ರಲ್ಲಿ ಬ್ರಿಟಿಶ್ ಸೇನೆ ಮಹಾರಾಣಿಯಿಂದ ಈ ಕಿವಿಯೋಲೆಯನ್ನು ವಶಪಡಿಸಿಕೊಂಡು ಲಂಡನ್ ಗೆ ತೆಗೆದುಕೊಂಡು ಹೋಗಿತ್ತು. ಧೈರ್ಯಶಾಲಿ ಮಹಿಳೆ ರಾಜ್ಯವನ್ನು ಕಳೆದುಕೊಂಡರೂ ಗೌರವದಿಂದ ಬದುಕಿರುವುದನ್ನು ನೆನಪಿಸುವ ಈ ಕಿವಿಯೋಲೆ ಇದೀಗ ದಾಖಲೆಯ ಬೆಲೆಗೆ ಹರಾಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...