alex Certify
ಕನ್ನಡ ದುನಿಯಾ       Mobile App
       

Kannada Duniya

ಶೋ ರೂಂ ಟಿವಿಯಲ್ಲಿ ಏಕಾಏಕಿ ಕಂಡ ಲೈಂಗಿಕ ಚಿತ್ರ

porn-FIKvh

ಟಿವಿ ಅಂಗಡಿ, ಶೋ ರೂಂನಲ್ಲಿ ಟಿವಿಗಳನ್ನು ಸಾಲಾಗಿ ಇಟ್ಟಿದ್ದರು. ಅಲ್ಲಿ ಗ್ರಾಹಕರು ಖರೀದಿಗೆ ಬಂದಿದ್ದರು, ಕೆಲವರು ತಮಗೆ ಇಷ್ಟವಾದ ಟಿವಿಗಳನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು. ಹೀಗೆ ಟಿವಿ ನೋಡುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಅಶ್ಲೀಲ ಚಿತ್ರ ಕಂಡರೆ ಹೇಗಿರಬೇಡ.

ಹೌದು, ಹೀಗೆ ಟಿವಿ ಶೋರೂಂನಲ್ಲಿ ಡಿಸ್ ಪ್ಲೇ ಮಾಡಲು ಇಟ್ಟಿದ್ದ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಸಿನಿಮಾ ಮೂಡಿಬಂದ ಘಟನೆ ಬ್ರೆಜಿಲ್ ಸಾವೋಪಾಲೋ ಎಂಬಲ್ಲಿ ನಡೆದಿದೆ. ಹೀಗೆ ಏಕಾಏಕಿ ಬೆತ್ತಲೆ ಸಿನಿಮಾ ಕಾಣಿಸಿಕೊಂಡಿದ್ದರಿಂದ ಕೆಲವು ಗ್ರಾಹಕರು ನಸು ನಕ್ಕರೆ, ಮತ್ತೆ ಕೆಲವರು ಅಲ್ಲಿಂದ ಹೊರಗೆ ಹೆಜ್ಜೆ ಹಾಕಿದ್ದಾರೆ. ಶೋ ರೂಂನವರು ಇದೇನು ಎಂದು ತಲೆಕೆಡಿಸಿಕೊಂಡಿದ್ದಾರೆ. ಇದೆಲ್ಲಾ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸಾವೋಪಾಲೋದಲ್ಲಿರುವ ಫಾಂಟೋ ಫ್ರೀ ಯೋ ಟಿವಿ ಶೋರೂಂನಲ್ಲಿ ಇದ್ದಕ್ಕಿದ್ದಂತೆ ಟಿವಿಯಲ್ಲಿ ಅಶ್ಲೀಲ ಚಿತ್ರ ಮೂಡಿಬಂದು ಅಚಾತುರ್ಯ ಉಂಟಾಗಿದೆ. ಹೀಗೆ ಲೈಂಗಿಕ ಕ್ರಿಯೆ ನಡೆಸುವ ದೃಶ್ಯ ಮೂಡಿಬಂದಿದ್ದೇ ತಡ ಅಲ್ಲಿದ್ದವರಲ್ಲಿ ಕೆಲವರು ಮುಜುಗರಕ್ಕೊಳಗಾಗಿ ಕಾಲ್ಕಿತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...