alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬೇಕು ಸಿಗರೇಟ್

ಇಂಡೋನೇಷ್ಯಾದಲ್ಲಿ ಮದ್ಯಪಾನ, ಧೂಮಪಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಈಗ ಅಲ್ಲಿನ ಪ್ರಾಣಿಗಳಿಗೂ ಡ್ರಗ್ಸ್ ಚಟ ಶುರುವಾಗಿದೆ. ಒರಾಂಗುಟನ್ ಕೂಡ ನಿಕೋಟಿನ್ ಸೇವನೆಯ ಅಭ್ಯಾಸ ಮಾಡಿಕೊಂಡಿದೆ.

ಮೃಗಾಲಯದಲ್ಲಿ ಯಾರೋ ಸೇದಿ ಬಿಸಾಡಿದ್ದ ಸಿಗರೇಟ್ ತುಂಡನ್ನು ಹೆಕ್ಕಿಕೊಂಡು ಒರಾಂಗುಟನ್, ಧಮ್ ಹೊಡೀತಿರೋ ವಿಡಿಯೋ ವೈರಲ್ ಆಗಿದೆ. ಜಕಾರ್ತಾದಿಂದ 150 ಕಿಮೀ ದೂರದಲ್ಲಿರೋ ಬಂದಂಗ್ ಮೃಗಾಲಯದಲ್ಲಿರೋ ಈ ಪ್ರಾಣಿಯ ಹೆಸರು ಬೋರ್ನೀನ್.

ಇದಕ್ಕೆ 22 ವರ್ಷ ವಯಸ್ಸು. ಇಲ್ಲಿಗೆ ಬರುವ ಪ್ರವಾಸಿಗರು ಪ್ರಾಣಿಗಳಿಗೆ ಆಹಾರ ಅಥವಾ ಸಿಗರೇಟ್ ಕೊಡುವಂತಿಲ್ಲ. ಆದ್ರೆ ಪ್ರವಾಸಿಗರು ಸೇದಿ ಬಿಸಾಡಿದ ಸಿಗರೇಟ್ ತುಂಡನ್ನು ಒರಾಂಗುಟನ್ ಬಿಡ್ತಾ ಇಲ್ಲ.

ಇಂಡೋನೇಷ್ಯಾದಲ್ಲಿ ಪ್ರಾಣಿಗಳು ಸಿಗರೇಟ್ ಸೇದ್ತಿರೋದು ಇದೇ ಮೊದಲೇನಲ್ಲ. 2012ರಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಜನರು ಸೇದಿಬಿಟ್ಟ ಸಿಗರೇಟ್ ತುಂಡುಗಳನ್ನು ಒರಾಂಗುಟನ್ ಆಯ್ದುಕೊಳ್ಳುತ್ತಿತ್ತು.

This orang utan at Bandung Zoo is given a cigarette by ignorant visitors. Visitors do not know how to deal with animals, but the lack of supervision by zoo management is equally lacking, and is one of the issues which must be addressed. Indonesia desparately needs animal welfare standards in its zoos.Video footage captured on March 4th, 2018—————— Orang utan di Kebun Binatang Bandung ini diberi rokok oleh pengunjung yang bodoh. Pengunjung tidak tahu bagaimana cara menangani hewan, namun kurangnya pengawasan oleh pengelola kebun binatang adalah juga sebuah persoalan, dan merupakan salah satu isu yang harus diatasi. Indonesia saat ini membutuhkan standar kesejahteraan hewan di kebun binatangnya.Rekaman video diambil pada 4 Maret 2018

Posted by Marison Guciano on Monday, March 5, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...