alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯನ ಆಕಾರ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ.!

2016_

ವಿಶ್ವದಲ್ಲಿ ಪ್ರತಿನಿತ್ಯ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ. ವಿಚಿತ್ರ ಪ್ರಾಣಿಗಳು ಜನ್ಮ ತಳೆಯುತ್ತಿವೆ. ಮಲೇಷ್ಯಾದಲ್ಲಿ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. ಒಂದು ಮೇಕೆ ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದೆ.

ಮೇಕೆ ಮರಿ ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ದಕ್ಷಿಣ ಮಲೇಷ್ಯಾದ ಫೇಲ್ಡಾ ಗ್ರಾಮದ ಅಬ್ರಾಹಂ ಬಸೀರ್ ಎಂಬಾತನ ಮನೆಯಲ್ಲಿ ಈ ಘಟನೆ ನಡೆದಿದೆ.

ಮೇಕೆ ಮರಿಯ ದೇಹವನ್ನು ಪಶು ಇಲಾಖೆಗೆ ನೀಡಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಲು ನಿರ್ಧರಿಸಲಾಗಿದೆ. ಈವರೆಗೂ ಮೇಕೆ ಇಂತ ಮರಿಗೆ ಜನ್ಮ ನೀಡಿಲ್ಲ. ಮುಂದೆ ನೀಡಲೂ ಸಾಧ್ಯವಿಲ್ಲ ಎನ್ನುತ್ತಾನೆ ಬಸೀರ್. ದೂರದೂರುಗಳಿಂದ ಮೇಕೆ ಮರಿಯನ್ನು ನೋಡಲು ಜನ ಬರ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...