alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಓಡಿಸುತ್ತಿದ್ದವಳಿಗೆ ಕಾದಿತ್ತು ಭಯಾನಕ ಶಾಕ್

snake-in-hood_650x400_81483541739

ಒಂದೂವರೆ ಗಂಟೆ ಪ್ರಯಾಣ, ಆದಷ್ಟು ಬೇಗ ತಲುಪಬೇಕು ಅನ್ನೋ ಧಾವಂತದಲ್ಲಿ ನೀವು ಶರವೇಗದಲ್ಲಿ ಕಾರು ಚಲಾಯಿಸ್ತೀರಾ. ಇದ್ದಕ್ಕಿದ್ದಂತೆ ಕಾರಿನ ಬಾನೆಟ್ ಮೇಲ್ಭಾಗದಲ್ಲಿ ಹಾವು ಪ್ರತ್ಯಕ್ಷವಾದ್ರೆ ಹೇಗಿರುತ್ತೆ ಹೇಳಿ?

ಆಸ್ಟ್ರೇಲಿಯಾದ ಮಹಿಳೆಯೊಬ್ಬಳಿಗೆ ಇಂಥದ್ದೇ ಭಯಾನಕ ಅನುಭವವಾಗಿದೆ. ಅಡಿಲೇಡ್ ನಿವಾಸಿ ಸ್ಯಾಲಿ ಗ್ರುಂಡಿ ಅದನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸ್ಯಾಲಿ, ಅಡಿಲೇಡ್ ನಿಂದ ಮುಂಡೂ ಐಲ್ಯಾಂಡ್ ಸ್ಟೇಶನ್ ಗೆ ಹೊರಟಿದ್ಲು. 100 ಕಿಮೀ ವೇಗದಲ್ಲಿ ಕಾರು ಡ್ರೈವ್ ಮಾಡ್ತಾ ಇದ್ಲು. ಇದ್ದಕ್ಕಿದ್ದಂತೆ ಬಾನೆಟ್ ಮೇಲೆ ಕಪ್ಪನೆಯ ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿತ್ತು.

ನೋಡಿ ಸ್ಯಾಲಿ ಅಕ್ಷರಶಃ ಬೆಚ್ಚಿಬಿದ್ರು. ಆದ್ರೂ ಧೈರ್ಯ ತಂದುಕೊಂಡು ಆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಗಾಜಿನ ಮೇಲೆ ಮಲಗಿ ಬುಸುಗುಡುತ್ತಿದ್ದ ಹಾವನ್ನು ಹೇಗೋ ಓಡಿಸಿದ ಸ್ಯಾಲಿ ಪ್ರಯಾಣ ಮುಂದುವರಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...