alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಸ್ಥಳದಲ್ಲೇ ನಿರ್ಲಜ್ಜ ಪ್ರೇಮಿಗಳ ಸಲ್ಲಾಪ

ಬ್ರಿಟನ್ ನಲ್ಲಿ ನಿರ್ಲಜ್ಜ ಪ್ರೇಮಿಗಳು ನಡೆಸಿರೋ ಕೃತ್ಯವೊಂದು ವೈರಲ್ ಆಗಿದೆ. ಟೂರಿಸ್ಟ್ ರೆಸಾರ್ಟ್ ಒಂದರ ಬೆಂಚ್ ಮೇಲೆ ಯುವಕ-ಯುವತಿ ರಾಸಲೀಲೆ ನಡೆಸಿದ್ದಾರೆ. ನೂರಾರು ಪ್ರವಾಸಿಗರು ಅಲ್ಲೇ ಓಡಾಡುತ್ತಿದ್ರೂ ಪ್ರೇಮಿಗಳಿಗೆ ಮಾತ್ರ ಅದರ ಅರಿವೇ ಇರಲಿಲ್ಲ.

ಬೆಂಚ್ ಮೇಲೆ ಮೈಮರೆತಿದ್ದ ಯುವ ಜೋಡಿ, ಅಲ್ಲೇ ಲೈಂಗಿಕ ಸಂಬಂಧ ಬೆಳೆಸಿದ್ದಾರೆ. ಮಕ್ಕಳು, ಮಹಿಳೆಯರು, ಮುದುಕರು ಎಲ್ಲರೂ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಕೊನೆಗೆ ಪ್ರವಾಸಿಗನೊಬ್ಬ ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಕೆಲವರು ಪ್ರೇಮಿಗಳ ಸರಸ, ಸಲ್ಲಾಪ ನೋಡಿ ನಕ್ಕು ಸುಮ್ಮನಾಗಿದ್ದಾರೆ. ಇನ್ನು ಕೆಲವರು ನಿಜಕ್ಕೂ ಅಸಹ್ಯಕರ ಕೃತ್ಯ ಅಂತಾ ಟೀಕಿಸಿದ್ದಾರೆ. ಈ ವಿಡಿಯೋ ಆನ್ ಲೈನ್ ನಲ್ಲಿ ಹರಿದಾಡ್ತಾ ಇದ್ದು, ಪೊಲೀಸರು ತನಿಖೆ ಕೂಡ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...