alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಂದ ಪುರುಷರಿಗೂ ಆಗುತ್ತೇ ಲೈಂಗಿಕ ಕಿರುಕುಳ

default (1)

ಮಹಿಳೆ ಲೈಂಗಿಕ ಕಿರುಕುಳ ಅನುಭವಿಸಿದ್ದಾಳೆ ಎಂಬ ಸುದ್ದಿಯನ್ನು ನೀವು ಓದಿರ್ತಿರಾ. ಹಾಗೆ ಕೇಳಿರ್ತಿರಾ. ಆದ್ರೆ ಪುರುಷ ಲೈಂಗಿಕ ಕಿರುಕುಳ ಅನುಭವಿಸಿದ್ದಾನೆ ಎಂಬಂತ ಸುದ್ದಿಗಳು ಬರುವುದೂ ಅಪರೂಪ. ಆದ್ರೆ ಪುರುಷರಿಗೂ ಮಹಿಳೆಯರಿಂದ ಲೈಂಗಿಕ ಕಿರುಕುಳವಾಗುತ್ತೆ ಎಂಬುದನ್ನು ವಿಡಿಯೋ ಒಂದರಲ್ಲಿ ತೋರಿಸಲಾಗಿದೆ.

ಪುರುಷರಿಗೆ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮಾಡಿರುವ ವಿಡಿಯೋ ಇದು. ಯುಟ್ಯೂಬ್ ಸ್ಟಾರ್ ಹಾಗೂ ಒಂದು ನಟಿ ಸೇರಿ ಮಾಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

ವಿಡಿಯೋದಲ್ಲಿ ಮೊದಲು ಮಹಿಳೆ, ಪುರುಷನಿಗೆ ಲೈಂಗಿಕ ಕಿರುಕುಳ ನೀಡ್ತಾಳೆ. ಮಾಲ್ ನಲ್ಲಿದ್ದ ಜನ ಇದನ್ನು ನೋಡಿ ಸುಮ್ಮನೆ ಹೋಗುವುದಲ್ಲದೆ ಮಹಿಳೆಯನ್ನು ಹೊಗಳ್ತಾರೆ. ಎರಡನೇ ಭಾಗದಲ್ಲಿ ಪುರುಷ ಮಹಿಳೆಗೆ ಕಿರುಕುಳ ನೀಡುತ್ತಾನೆ. ಆಗ ಮಾಲ್ ನಲ್ಲಿರುವ ಜನರು ಆ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದು, ಮಹಿಳೆಯನ್ನು ರಕ್ಷಿಸಲು ಯತ್ನಿಸುತ್ತಾರೆ. ಈ ವಿಡಿಯೋದ ಕೊನೆಯಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ  ಲೈಂಗಿಕ ಕಿರುಕುಳಕ್ಕೊಳಗಾಗುತ್ತಾರೆಂಬ ಸಂದೇಶ ಸಾರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...