alex Certify
ಕನ್ನಡ ದುನಿಯಾ       Mobile App
       

Kannada Duniya

ಹ್ಯಾಕರ್ ಗಳಿಂದ ಬಯಲಾಯ್ತು ವಿವಾಹಿತನ ಪ್ರಣಯ ಪ್ರಸಂಗ

couple-storyfacebook_647_010216034138

ಅಮೆರಿಕದ ಪ್ರತಿಷ್ಠಿತ ಸೌತರ್ನ್ ಯೂನಿವರ್ಸಿಟಿಯ ಹಿರಿಯ ಅಧಿಕಾರಿಯೊಬ್ಬರ ಅನೈತಿಕ ಪ್ರೇಮ ಪ್ರಸಂಗ ಲೀಕ್ ಆಗಿದೆ. ಸಿಬ್ಬಂದಿ ಜೊತೆಗೆ ಅಧಿಕಾರಿ ದೈಹಿಕ ಸಂಬಂಧ ಹೊಂದಿದ್ದ, ಈ ಸೆಕ್ಸ್ ಟೇಪ್ ಅನ್ನು ಹ್ಯಾಕರ್ ಗಳು ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದಾರೆ.

ಸೆಕ್ಸ್ ಟೇಪ್ ನಲ್ಲಿರೋ ವ್ಯಕ್ತಿ ಯೂನಿವರ್ಸಿಟಿಯ ಹಿರಿಯ ಅಧಿಕಾರಿ. ವಿವಾಹಿತನಾಗಿದ್ದು ಇಬ್ಬರು ಮಕ್ಕಳ ತಂದೆ ಬೇರೆ. ತಾನೊಬ್ಬ ಧಾರ್ಮಿಕ ಮನೋಭಾವದ ವ್ಯಕ್ತಿ ಅಂತಾನೇ ಸಮಾಜದ ಮುಂದೆ ತೋರಿಸಿಕೊಳ್ತಾ ಇದ್ದ.

ಈತನ ಜೊತೆಗೆ ಸಂಬಂಧ ಬೆಳೆಸಿರೋ ಮಹಿಳೆ ಕೂಡ ಇದೇ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿನಿ. ಇಬ್ಬರೂ ಒಂದೇ ಡಿಪಾರ್ಟ್ ಮೆಂಟ್ನಲ್ಲಿ ಕೆಲಸ ಮಾಡ್ತಿದ್ದಾರೆ. ಇವರ ಲ್ಯಾಪ್ ಟಾಪ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ನಂತರ ಸೆಕ್ಸ್ ಟೇಪನ್ನು ಪೋರ್ನ್ ವೆಬ್ ಸೈಟ್ ಒಂದರಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಈ ಬಗ್ಗೆ ದೂರು ದಾಖಲಾಗಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋರ್ನ್ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿದ್ದ ಅಶ್ಲೀಲ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದ್ರೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಯೇ ಇಂತಹ ರಾಸಲೀಲೆಯಲ್ಲಿ ತೊಡಗಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...