alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಾಶದಲ್ಲಿ ಗಗನಸಖಿಯರ ಸೆಕ್ಸ್

airhostesses

ಹಣಕ್ಕಾಗಿ ಜಪಾನ್ ವಿಮಾನದ ಗಗನಸಖಿಯರು ಹೊಸ ವ್ಯವಹಾರ ಶುರುಮಾಡಿದ್ದಾರೆ. ಪೈಲೆಟ್ ಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿ, ಹಣ ಪಡೆಯುತ್ತಿದ್ದಾರೆ.

ಜಪಾನ್ ವಿಮಾನ ಕಂಪನಿ, ಗಗನಸಖಿಯರ ಸಂಬಳವನ್ನು 6000 ಪೌಂಡ್ ಕಡಿಮೆ ಮಾಡಲಾಗಿದೆ. ಹಣದ ಅಗತ್ಯತೆ ಪೂರೈಸಿಕೊಳ್ಳಲು ಅಲ್ಲಿಯೇ ವೇಶ್ಯಾವಾಟಿಕೆ ವ್ಯವಹಾರ ಶುರು ಮಾಡಿದ್ದಾರೆ ಗಗನಸಖಿಯರು.

ಒಮ್ಮೆಗೆ 350 ರಿಂದ 400 ಪೌಂಡ್ ಹಣ ಪಡೆಯುತ್ತಾರಂತೆ. 30 ವರ್ಷಕ್ಕಿಂತ ಕಡಿಮೆ ಇರುವ ಗಗನಸಖಿಯರ ರೇಟ್ ಮತ್ತಷ್ಟು ಜಾಸ್ತಿ ಎಂದು ವರದಿ ಹೇಳುತ್ತಿದೆ.

ಅಲ್ಲಿಯೂ ಒಂದು ನಿಯಮ ಮಾಡಿಕೊಳ್ಳಲಾಗಿದೆ. ಪೈಲೆಟ್ ಗಳು, ತಾವು ಯಾರ ಬಗ್ಗೆ ಆಸಕ್ತಿ ಹೊಂದಿದ್ದೇವೆ ಮತ್ತು ರೇಟ್ ಎಷ್ಟು ಎಂಬುದನ್ನು ಹಿರಿಯ ಗಗನ ಸಖಿಯರಿಗೆ ತಿಳಿಸಿ, ವ್ಯವಹಾರ ಕುದುರಿಸುತ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...