alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಬಿಟ್ಟು ಸೆಕ್ಸ್ ಡಾಲ್ ಮನೆಗೆ ತಂದ…!

ವಿಶ್ವದಾದ್ಯಂತ ಸೆಕ್ಸ್ ಡಾಲ್ ಜನಪ್ರಿಯತೆ ಪಡೆಯುತ್ತಿದೆ. ಪುರುಷರು ಪತ್ನಿ ಬಿಟ್ಟು ಸೆಕ್ಸ್ ಡಾಲ್ ಜೊತೆ ವಾಸವಾಗಲು ಶುರುವಾಗಿದ್ದಾರೆ. ಇನ್ನು ಯುವಕರು ಲೈಂಗಿಕ ಸುಖ ಜೀವನಕ್ಕಾಗಿ ದುಬಾರಿ ಬೆಲೆಯ ಸೆಕ್ಸ್ ಡಾಲ್ ಗಳನ್ನು ಖರೀದಿ ಮಾಡ್ತಿದ್ದಾರೆ. ಮೊದಲ ನೋಟದಲ್ಲಿಯೇ ಸೆಕ್ಸ್ ಡಾಲ್ ಮೇಲೆ ಪ್ರೀತಿ ಬೆಳೆಸಿಕೊಂಡ ವ್ಯಕ್ತಿಯೊಬ್ಬ ಅದ್ರ ಜೊತೆಯೇ ಸುಖ ಜೀವನ ನಡೆಸ್ತಿದ್ದಾನೆ.

ಸೆಕ್ಸ್ ಡಾಲ್ ಜೊತೆ ಸಂಸಾರ ನಡೆಸುತ್ತಿರುವ ವ್ಯಕ್ತಿ ಹೆಸರು ಸೇನ್ಜಿ ನಕಾಜಿಮಾ. ಜಪಾನಿನ ಟೋಕಿಯೊ ನಗರದ ನಿವಾಸಿ. ಅನೇಕ ವರ್ಷಗಳಿಂದ ನಕಾಜಿಮಾ ಸೆಕ್ಸ್ ಡಾಲ್ ಜೊತೆ ವಾಸವಾಗಿದ್ದಾನೆ. ಸಿಲಿಕಾನ್ ರಬ್ಬರ್ ನಿಂದ ಸಿದ್ಧವಾಗಿರುವ ಈ ಸೆಕ್ಸ್ ಡಾಲ್ ನಕಾಜಿಮಾ ಜೀವನದ ಒಂದು ಮಹತ್ವದ ಭಾಗವಾಗಿದೆ.

ಸೆಕ್ಸ್ ಡಾಲನ್ನು ಪತ್ನಿ ಎಂದುಕೊಂಡಿರುವ ನಕಾಜಿಮಾ ಅದಕ್ಕೆ ಸೀರೆ ಉಡಿಸುತ್ತಾನೆ. ಅದನ್ನು ಡೇಟಿಂಗ್ ಗೆ ಕರೆದೊಯ್ಯತ್ತಾನೆ. ಮೊದಲ ನೋಟದಲ್ಲಿಯೇ ಈ ಸೆಕ್ಸ್ ಡಾಲ್ ಮೇಲೆ ನಕಾಜಿಮಾಗೆ ಪ್ರೀತಿ ಚಿಗುರಿತ್ತಂತೆ. ಈ ಸೆಕ್ಸ್ ಡಾಲ್ ಗೆ ಸವೋರಿ ಎಂದು ಹೆಸರಿಟ್ಟಿದ್ದಾನೆ. ಲೈಂಗಿಕ ಜೀವನದಲ್ಲಿ ಖುಷಿಯಾಗಿರುವ ನಕಾಜಿಮಾ ಎಂದೂ ಅದು ಸೆಕ್ಸ್ ಡಾಲ್ ಎಂದೆನಿಸಲಿಲ್ಲ ಎಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...