alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಗಿಲು ತೆಗೆದ ಕೆಲವೇ ಗಂಟೆಗಳಲ್ಲಿ ಹೌಸ್ ಫುಲ್ ಆಯ್ತು ಸೆಕ್ಸ್ ಡಾಲ್ ವೇಶ್ಯಾಗೃಹ

ಇಟಲಿಯಲ್ಲಿ ಮೊದಲ ಸೆಕ್ಸ್ ಡಾಲ್ ವೇಶ್ಯಾಗೃಹವನ್ನು ತೆರೆಯಲಾಗಿದೆ. ವರದಿ ಪ್ರಕಾರ ಸೋಮವಾರ ವೇಶ್ಯಾಗೃಹದ ಬಾಗಿಲು ತೆರೆಯಲಾಗಿದೆಯಂತೆ. ಆದ್ರೆ ಒಂದು ವಾರಗಳ ಕಾಲ ಹೌಸ್ ಫುಲ್ ಆಗಿದೆ. ಈ ವೇಶ್ಯಾಗೃಹದಲ್ಲಿ ಮಹಿಳಾ ಸೆಕ್ಸ್ ಡಾಲ್ ಜೊತೆ ಒಂದು ಪುರುಷ ಸೆಕ್ಸ್ ಡಾಲ್ ಕೂಡ ಇದೆ.

ಗ್ರಾಹಕರು ತಮ್ಮಿಷ್ಟದ  ಹಾಗೂ ಬಜೆಟ್ ಪ್ರಕಾರ ಡಾಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಬೇರೆ ಬೇರೆ ಸೆಕ್ಸ್ ಡಾಲ್ ಬೆಲೆ ಬೇರೆ ಬೇರೆಯಿದೆ. ಲಾಮಿಡೋಲ್ಸ್ ಟೊರಿನ ಜೊತೆ ಅರ್ಧ ಗಂಟೆ ಕಳೆಯಲು ಗ್ರಾಹಕ 80 ಯುರೋ ಖರ್ಚು ಮಾಡಬೇಕು. ಒಟ್ಟು 7 ಮಹಿಳ ಸೆಕ್ಸ್ ಡಾಲ್ ಗಳು ಇಲ್ಲಿವೆ. ಪುರುಷ ಸೆಕ್ಸ್ ಡಾಲ್ ಶಿಶ್ನವನ್ನು ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳಬಹುದಾಗಿದೆ.

ಸೆಕ್ಸ್ ಡಾಲ್ ಗಳ ಬೆಲೆ 1800 ರಿಂದ 2000 ಯುರೋವರೆಗಿದೆ. ಎರಡು ಗಂಟೆ ಬಳಕೆ ನಂತ್ರ ಅದನ್ನು ಸ್ವಚ್ಛ ಮಾಡಲಾಗುತ್ತದೆ. ಗ್ರಾಹಕರು ಗೊಂಬೆಯ ಬಟ್ಟೆಯನ್ನು ತಾವೇ ಆಯ್ಕೆ ಮಾಡಬಹುದಾಗಿದೆ. ಇಷ್ಟೆ ಅಲ್ಲ ಯಾವ ಗಾತ್ರದ ಹಾಗೂ ಯಾವ ಭಂಗಿಯ ಡಾಲ್ ಬೇಕೆಂಬುದನ್ನೂ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...