alex Certify
ಕನ್ನಡ ದುನಿಯಾ       Mobile App
       

Kannada Duniya

ಮರಣದಂಡನೆಗೆ ಕಾರಣವಾಯ್ತು ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಲ್ಲಿ ಇಸ್ಲಾಂ ವಿರೋಧಿ ಸಂದೇಶ ರವಾನೆ ಮಾಡಿದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯಾಗಿದೆ. ನದೀಮ್ ಎಂಬಾತ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿ.

ನದೀಮ್ ವಾಟ್ಸ್ ಅಪ್ ನಲ್ಲಿ ಕವಿತೆಯೊಂದನ್ನು ಕಳುಹಿಸಿದ್ದ. ಇದ್ರಲ್ಲಿ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ಆತನ ಸ್ನೇಹಿತ ದೂರು ದಾಖಲಿಸಿದ್ದ. ಬಂಧನದ ಭಯದಲ್ಲಿದ್ದ ನದೀಮ್ ಮನೆ ಬಿಟ್ಟು ಓಡಿ ಹೋಗಿದ್ದ. ನಂತ್ರ ಪೊಲೀಸರಿಗೆ ಶರಣಾಗಿದ್ದ. ಭದ್ರತೆ ಹೆಸರಿನಲ್ಲಿ ನದೀಮ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹಾಗೆ ವಿಚಾರಣೆ ನಡೆಯುತ್ತಿತ್ತು.

ಈಗ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಮರಣದಂಡನೆ ವಿಧಿಸಿದೆ. ಹಾಗೆ 300000 ರೂಪಾಯಿ ದಂಡ ವಿಧಿಸಿದೆ. ನದೀಮ್ ನಿರಪರಾಧಿ ಎಂದಿರುವ ವಕೀಲರು ಇಸ್ಲಾಂ ವಿರುದ್ಧವಾಗಿ ಯಾವುದೇ ಸಂದೇಶ ರವಾನೆ ಮಾಡಿಲ್ಲ. ಇದ್ರ ಹಿಂದೆ ಹುಡುಗಿ ಪ್ರೇಮ ಪ್ರಸಂಗವಡಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...