alex Certify
ಕನ್ನಡ ದುನಿಯಾ       Mobile App
       

Kannada Duniya

ಆಡುಗಳಿಗೆ ಸಂಬಳ ನೀಡ್ತಿದೆ ‘ಗೂಗಲ್’, ಯಾಕೆ ಗೊತ್ತಾ?

ಅತಿ ಹೆಚ್ಚು ಸರ್ಚ್ ಎಂಜಿನ್ ಕಂಪನಿ ಗೂಗಲ್ ನಲ್ಲಿ ಆಡುಗಳೂ ಇವೆ. 200 ಆಡುಗಳನ್ನು ಕಂಪನಿ ನೇಮಿಸಿಕೊಂಡಿದೆ. ಸಂಬಳ ಸಮೇತ ಅವುಗಳಿಗೆ ಹೊಟ್ಟೆ ತುಂಬ ಆಹಾರ ನೀಡ್ತಾ ಇದೆ.

ಅಮೆರಿಕಾ ಮೂಲದ ಗೂಗಲ್ ಮುಖ್ಯ ಕಚೇರಿಯಲ್ಲಿ ಆಡುಗಳಿವೆ. ಅವುಗಳಿಗೆ ಕಂಪನಿ ಸಂಬಳ ಕೂಡ ನೀಡ್ತಾ ಇದೆ. ಕಚೇರಿ ಮುಂದಿರುವ ಹುಲ್ಲುಗಳನ್ನು ತಿನ್ನುವುದು ಈ ಆಡುಗಳ ಕೆಲಸವಾಗಿದೆ. ವಾರಕ್ಕೊಮ್ಮೆ ಆಡುಗಳನ್ನು ಹುಲ್ಲಿರುವ ಜಾಗಕ್ಕೆ ಬಿಡಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಆಡುಗಳು ಅವುಗಳನ್ನು ತಿಂದು ಮುಗಿಸುತ್ತವೆ.

ಹುಲ್ಲು ಕೀಳಲು, ಗೂಗಲ್ ಯಂತ್ರಗಳನ್ನು ಬಳಸುವುದಿಲ್ಲ. ಇದ್ರಿಂದ ಬರುವ ಧೂಳು ಹಾಗೂ ಶಬ್ದ ಕಚೇರಿಯ ಸಿಬ್ಬಂದಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂಬ ಕಾರಣಕ್ಕೆ ಗೂಗಲ್ ಯಂತ್ರವನ್ನು ಬಳಸುವುದಿಲ್ಲವಂತೆ. ಹುಲ್ಲು ತಿನ್ನುವ ಕುರಿತು ಆಡುಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...