alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಪುಟ್ಟ ಬಾಲೆಯ ನೋವಿನ ಕಥೆ

ಪುಟ್ಟ ಬಾಲಕಿಯೊಬ್ಳು ತನ್ನ 8ನೇ ವರ್ಷದ ಹುಟ್ಟುಹಬ್ಬದ ಬದಲು ತನ್ನ ತಲೆಯ ಎಂ ಆರ್ ಐ ಮಾಡಿಸಲು ಸಹಾಯ ಮಾಡಿ ಅಂತಾ ಬೇಡಿಕೊಳ್ತಿದ್ದಾಳೆ. ಮಿಸ್ಸಿ ರಸ್ಸೆಲ್ ಎಂಬ ಮಹಿಳೆಯ ಮಗಳು ಚಿಯಾಳಿಗೆ ಆರೋಗ್ಯ ಸಮಸ್ಯೆ ಇದೆ. ಅವಳ  ತಲೆ ಬುರುಡೆಯಲ್ಲಿ ರಂಧ್ರವಾಗಿದ್ದು, ಸಹಿಸಲಸಾಧ್ಯವಾದ ನೋವು ಅನುಭವಿಸ್ತಿದ್ದಾಳೆ.

ಎಂ ಆರ್ ಐ ಮಾಡಿಸಲು ತಾಯಿಯ ಬಳಿ ಹಣವಿಲ್ಲ. ಬಾಲಕಿ ಸಿರಿಂಗೊಮ್ಯೆಲಿಯಾ ಎಂಬ ರೋಗದಿಂದ ಆಕೆ ಬಳಲುತ್ತಿದ್ದಾಳೆ. ಅವಳಿಂದ ಮಾತನಾಡಲು ಕೂಡ ಸಾಧ್ಯವಾಗುವುದಿಲ್ಲ. ಬಾಲಕಿಗೆ  ಎಂ ಆರ್ ಐ ಮಾಡಿಸಲು 1600 ಪೌಂಡ್ ಹಣ ಬೇಕು. ಹಾಗಾಗಿ ಈ ಬಾರಿ ಬರ್ತಡೇ ಪಾರ್ಟಿ ಬೇಡ ಆ ಹಣದಲ್ಲಿ ನನಗೆ MRI ಸ್ಕ್ಯಾನ್ ಮಾಡಿಸು ಅಂತಾ ತಾಯಿಯ ಬಳಿ ಚಿಯಾ ಬೇಡಿಕೊಂಡಿದ್ದಾಳೆ.

ಪುಟ್ಟ ಬಾಲಕಿಯ ಮನವಿಗೆ ಓಗೊಟ್ಟು ದಾನಿಗಳು ನೆರವಿನ ಹಸ್ತ ನೀಡಿದ್ದಾರೆ. ಉದ್ಯಮಿಗಳು 1490 ಪೌಂಡ್ ಹಣ ನೀಡಿದ್ದಾರೆ. ಆದಷ್ಟು ಬೇಗ ಬಾಲಕಿ ಗುಣಮುಖವಾಗ್ಲಿ ಅಂತಾ ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...