alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತನ ಜೊತೆ ಹಾಸಿಗೆ ಮೇಲಿದ್ದ ಶಿಕ್ಷಕಿ ನೋಡಿದ ಪತಿ…!

ಮನೆಯ ಬೆಡ್ ರೂಂ ಹಾಸಿಗೆ ಮೇಲೆ ಅಪ್ರಾಪ್ತನ ಜೊತೆ ಸಂಬಂಧ ಬೆಳೆಸುತ್ತಿದ್ದ ಪತ್ನಿ ಬಣ್ಣ ಅಚಾನಕ್ ಮನೆಗೆ ಬಂದ ಪತಿ ಮುಂದೆ ಬಯಲಾಗಿದೆ. ಕಳೆದ ಒಂದು ವರ್ಷಗಳಿಂದ ಶಿಕ್ಷಕಿ ಅಪ್ರಾಪ್ತನ ಜೊತೆ ಡೇಟಿಂಗ್ ನಲ್ಲಿದ್ದಳು.

ಘಟನೆ ಜಾರ್ಜಿಯಾದಲ್ಲಿ ನಡೆದಿದೆ. 29 ವರ್ಷದ ಆಂಡ್ರಿಯಾ ಬೆಬೆರ್ ಳನ್ನು ಪೊಲೀಸರು ಬಂಧಿಸಿದ್ದಾರೆ. 15 ವರ್ಷದ ಹುಡುಗನ ಜೊತೆ ಬೆಡ್ ರೂಂನಲ್ಲಿ ಸಂಬಂಧ ಬೆಳೆಸುತ್ತಿದ್ದಾಗ ಆಕೆಯನ್ನು ನೋಡಿದ ಪತಿಗೆ ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದ. ಜೊತೆಗೆ ಅವರಿಬ್ಬರು ಒಂದಾಗಿರುವ ಫೋಟೋವನ್ನೂ ಕೋರ್ಟ್ ಗೆ ನೀಡಿದ್ದ.

ಮಾಹಿತಿ ಪ್ರಕಾರ, ಆಂಡ್ರಿಯಾ ಕ್ರಿಶ್ಚಿಯನ್ ಸ್ಕೂಲೊಂದರಲ್ಲಿ ಶಿಕ್ಷಕಿ. ಇಲ್ಲಿಯೇ ಆಂಡ್ರಿಯಾ ಹಾಗೂ ಅಪ್ರಾಪ್ತನ ನಡುವೆ ಸ್ನೇಹ ಬೆಳೆದಿತ್ತು. ಒಂದೇ ವರ್ಷದಲ್ಲಿ ಇಬ್ಬರು ಹತ್ತಿರವಾಗಿದ್ದರು. ಆಂಡ್ರಿಯಾ ಅಪ್ರಾಪ್ತನಿಗೆ ಡ್ರಗ್ಸ್ ಒದಗಿಸುತ್ತಿದ್ದಳು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನ ತಂದೆಯನ್ನೂ ಕೋರ್ಟ್ ವಿಚಾರಣೆಗೊಳಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...