alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ದೆವ್ವದ ಕೃತ್ಯವಾ ನೀವೇ ನಿರ್ಧರಿಸಿ..!

Scary! Paranormal activity in office caught on CCTV, is this ghost!ಇದು ನಿಜವೋ ಸುಳ್ಳೋ ನಮಗೂ ಗೊತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಈಗ ವೈರಲ್ ಆಗಿದೆ.

ಕಛೇರಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವನೊಬ್ಬ ಏಕಾಏಕಿ ಮಧ್ಯ ರಾತ್ರಿ ತನ್ನ ಕಣ್ಣ ಮುಂದೆ ನಡೆದ ಘಟನೆಗಳಿಂದ ಕಂಗಾಲಾಗಿದ್ದಾನೆ.

ಆತ ಕುಳಿತಿದ್ದ ಪಕ್ಕದ ಛೇರ್ ತನ್ನಷ್ಟಕ್ಕೆ ತಾನೇ ತಿರುಗಿದರೆ ಆತನ ಮುಂದಿದ್ದ ಪೇಪರ್ ಗಳು ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕಂಗಾಲಾದ ಆತ ಎದ್ದೇನೋ ಬಿದ್ದೇನೋ ಎಂಬಂತೆ ಅಲ್ಲಿಂದ ಓಡಿದ್ದಾನೆ. ಈ ದೃಶ್ಯಾವಳಿಗಳು ಕಛೇರಿಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...