alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿಯಲ್ಲಿ ಸುದ್ದಿಯಾಗಿದ್ದಾಳೆ ಈ ವರದಿಗಾರ್ತಿ…!

ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಕಠಿಣ ಕಾನೂನು ಜಾರಿಯಲ್ಲಿದೆ. ಮಹಿಳೆಯರ ವೇಷಭೂಷಣಕ್ಕೆ ಸಂಬಂಧಿಸಿದಂತೆಯೂ ಹಲವಾರು ಕಟ್ಟಲೆಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕು. ಈ ನಿಯಮವನ್ನು ಮೀರಿದ್ದಾಳೆ ಅನ್ನೋ ಕಾರಣಕ್ಕೆ ಸೌದಿ ಸರ್ಕಾರ ಟಿವಿ ನಿರೂಪಕಿಯೊಬ್ಬರನ್ನ ವಿಚಾರಣೆಗೆ ಒಳಪಡಿಸಲಾಗಿದೆ.

ಅಸಭ್ಯ ಬಟ್ಟೆ ಧರಿಸಿದ್ದ ಆರೋಪದ ಮೇಲೆ ಟಿವಿ ನಿರೂಪಕಿ ಈಗ ರಿಯಾದ್ ಸರ್ಕಾರದ ವಿಚಾರಣೆಯನ್ನ ಎದುರಿಸಬೇಕಿದೆ. ಶೈರೀನ್ ಅಲ್ – ರೈಫೈ ಸಡಿಲವಾದ ಹೆಡ್ ಸ್ಕಾರ್ಫ್ ಮತ್ತು ಪಾರ್ಟಿ ಓಪನ್ ಗೌನ್ ಧರಿಸಿ ಟಿವಿಯಲ್ಲಿ ಕಾಣಿಸಿಕೊಂಡ ಆರೋಪವನ್ನು ಎದುರಿಸ್ತಿದ್ದಾರೆ. ಈ ಸಂಬಂಧ ಸೌದಿಯಲ್ಲಿ ಶೈರೀನ್ ಅವರ ವಿಡಿಯೋ ಒಂದು ವೈರಲ್ ಆಗಿಬಿಟ್ಟಿದೆ.

ಆ ವಿಡಿಯೊವನ್ನ ಮುಂದಿಟ್ಟಿಕೊಂಡೇ ಈಗ ಸೌದಿ ಸರ್ಕಾರ ಆಕೆಯ ವಿರುದ್ಧ ತನಿಖೆ ನಡೆಸೋಕೆ ಮುಂದಾಗಿದೆ. ಶೈರೀನ್ ಈ ಆರೋಪವನ್ನ ಅಲ್ಲಗಳೆದಿದ್ದು, ತಾನು ಅಸಭ್ಯಕರ ವಸ್ತ್ರಗಳನ್ನ ಧರಿಸಿಲ್ಲ ಅಂತ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...