alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಹೊಟ್ಟೆಯಲ್ಲಿ 10 ವರ್ಷಗಳಿಂದಿತ್ತು ಈ ವಸ್ತು

f7baa519-9441-459b-b2a2-e0eb9162d425_16x9_788x442

21 ವರ್ಷದ ಯುವಕನಿಗೆ ಕೆಲ ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋದಾಗ ಪರೀಕ್ಷೆ ಮಾಡಿದ ವೈದ್ಯರು ಬಂದ ವರದಿ ನೋಡಿ ಕಂಗಾಲಾಗಿದ್ದಾರೆ. ಆತನ ಆರೋಗ್ಯ ಬಿಗಡಾಯಿಸಿದ್ದರಿಂದ ತಕ್ಷಣ ಅಡ್ಮಿಟ್ ಮಾಡಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಘಟನೆ ನಡೆದಿರೋದು ಸೌದಿ ಅರೇಬಿಯಾದ ಅಲಿ ಅಹ್ಸಾ ಆಸ್ಪತ್ರೆಯಲ್ಲಿ. ವೈದ್ಯರ ಪ್ರಕಾರ ಯುವಕನ ಹೊಟ್ಟೆಯಲ್ಲಿ ಬಲ್ಬ್ ಇತ್ತಂತೆ. ಹಾಗಾಗಿ ಆತನಿಗೆ ಅಷ್ಟು ಹೊಟ್ಟೆ ನೋವು ಬರ್ತಾ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಬಲ್ಬ್ ಹೊರ ತೆಗೆಯಲಾಗಿದ್ದು, ಯುವಕನ ಆರೋಗ್ಯ ಸುಧಾರಿಸುತ್ತಿದೆ.

ಪಾಲಕರ ಪ್ರಕಾರ, 11 ವರ್ಷಗಳ ಹಿಂದೆ ಆಟವಾಡ್ತಾ ಯುವಕ ಬಲ್ಬ್ ನುಂಗಿದ್ದ ಎನ್ನಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಆತನ ಹೊಟ್ಟೆಯಲ್ಲಿಯೇ ಬಲ್ಬ್ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...