alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ಮುಂಗಡ ಬುಕ್ ಆಯ್ತು 800 ಹಾರುವ ಕಾರು

ಫ್ಲೈಯಿಂಗ್ ಕಾರು ತಯಾರಿಕಾ ಕಂಪನಿ Samson Sky ಗೆ ಹಾರಾಡುವ ಕಾರನ್ನು ಮಾರುಕಟ್ಟೆಗೆ ಬಿಡುವ ಮೊದಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ 800 ಕ್ಕೂ ಹೆಚ್ಚು ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರಂತೆ. 24 ದೇಶಗಳ 800 ಗ್ರಾಹಕರ ಪೈಕಿ 46 ಗ್ರಾಹಕರು ಅಮೆರಿಕಾದವರು ಎಂದು ಕಂಪನಿ ಹೇಳಿದೆ.

ಕಂಪನಿಯ ಸ್ವಿಚ್ಬ್ಲೇಡ್ ಹೆಸರಿನ ಈ ಕಾರು ಗಾಳಿಯಲ್ಲಿ ಹಾರುವುದಲ್ಲದೆ ರಸ್ತೆಯಲ್ಲಿ ಚಲಿಸುತ್ತದೆ. ಪ್ರತಿ ಗಂಟೆಗೆ 305 ಕಿಲೋಮೀಟರ್ ವೇಗದಲ್ಲಿ ಈ ಕಾರು ಹಾರಬಲ್ಲದಂತೆ. Samson Sky, ಸ್ವಿಚ್ಬ್ಲೇಡ್ ಕಾರಿಗೆ ರೆಕ್ಕೆ ನೀಡಿದೆ. ಈ ಕಾರು ಇಬ್ಬರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ನೋಡಲು ಇದು ಸಣ್ಣ ವಿಮಾನದಂತೆ ಕಾಣುತ್ತದೆ.

ನೆಲದ ಮೇಲೆ ಇದ್ರ ವೇಗ ಪ್ರತಿ ಗಂಟೆಗೆ 257 ಕಿಲೋಮೀಟರ್, ಟಾಪ್ ಸ್ಪೀಡ್ 201 ಕಿಲೋಮೀಟರ್. ಸ್ವಿಚ್ಬ್ಲೇಡ್ ಕಾರಿನಲ್ಲಿ ನಾಲ್ಕು ಸಿಲಿಂಡರ್ ನ ಎಂಜಿನ್ ಇದೆ. ಭಾರತದಲ್ಲಿ ಈ ಕಾರು ಹಾರಿಸಲು ಪ್ರಮುಖ ಅಡಚಣೆ ಜಾಗ. ಇದನ್ನು ಹಾರಿಸಲು 1,100 ಅಡಿ ಜಾಗ ಹಾಗೂ ಇಳಿಸಲು 1,600 ಅಡಿ ಜಾಗ ಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...