alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸ್ಟಾರ್ ಜೊತೆ ಕಾಲ ಕಳೆಯುವ ಅವಕಾಶ ಗಿಟ್ಟಿಸಿಕೊಂಡ ಬಾಲಕ

combo-ruslan

ಪೋರ್ನ್ ಸ್ಟಾರ್ ಜೊತೆಗೆ ಐಷಾರಾಮಿ ಹೋಟೆಲ್ ನಲ್ಲಿ ಬರೋಬ್ಬರಿ 30 ದಿನ ಕಾಲ ಕಳೆಯುವ ಅವಕಾಶ ಒಬ್ಬ ಬಾಲಕನಿಗೆ ಸಿಕ್ಕಿದ್ದು, ಆದರೆ ಇಂತಹ ಚಾನ್ಸ್ ಸಿಕ್ಕಿದ್ದೇ ಈಗ ಚರ್ಚೆಗೆ ಕಾರಣವಾಗಿದೆ. ಆಕೆಯೊಂದಿಗೆ ಕಾಲ ಕಳೆಯುವ ತವಕದಲ್ಲಿ ಚಾನ್ಸ್ ಸಿಕ್ಕವ ಕನಸು ಕಾಣತೊಡಗಿದ್ದಾನೆ. ಆದರೆ ಮನೆಯಲ್ಲಿ ಒಪ್ಪುತ್ತಿಲ್ಲ.

ರಷ್ಯಾದಲ್ಲಿ ಆನ್ ಲೈನ್ ಗೇಮ್ ಸಖತ್ ಫೇಮಸ್. ಹೀಗೆ ಗೇಮ್ ನಲ್ಲಿ ಅತಿಹೆಚ್ಚು ಪಾಯಿಂಟ್ಸ್ ಗಳಿಸಿದವರಿಗೆ ವಿವಿಧ ರೀತಿಯ ಬಹುಮಾನ ಕೊಡಲಾಗುತ್ತದೆ. ಕೆಲವೊಮ್ಮೆ ಏನೇನೋ ಆಫರ್ ಗಳನ್ನು ನೀಡಲಾಗುತ್ತದೆ. ಹೀಗೆ ಕಂಪ್ಯೂಟರ್ ಗೇಮ್ ಒಂದರಲ್ಲಿ 1 ಲಕ್ಷದ ವಿಸಿಟರ್ಸ್ ಆದ ಕಾರಣಕ್ಕೆ 16 ವರ್ಷದ ಬಾಲಕನೊಬ್ಬನಿಗೆ ಪೋರ್ನ್ ಸ್ಟಾರ್ ಜೊತೆಗೆ ಒಂದು ತಿಂಗಳು ಕಾಲಕಳೆಯುವ ಅವಕಾಶ ಸಿಕ್ಕಿದೆ. ವಯಸ್ಕರು ನಮಗಾದರೂ
ಸಿಗಬಾರದಿತ್ತೆ ಈ ಚಾನ್ಸ್ ಎಂದು ಕೈಕೈ ಹಿಸುಕಿಕೊಳ್ಳತೊಡಗಿದ್ದಾರೆ.

ಈ ಬಾಲಕನ ಹೆಸರು ರಸ್ಲಾನ್ ಸ್ಕೆಡ್ರಿನ್. ಬಾಲನಟ ಕೂಡ ಆಗಿರುವ ಆತನಿಗೆ ಅಮ್ಮ ಮತ್ತು ಅಕ್ಕ ಇದ್ದು ಅವರು, ಫೋರ್ನ್ ಸ್ಟಾರ್ ಜೊತೆಗೆ ಕಾಲಕಳೆಯಲು ಒಪ್ಪಿಲ್ಲ. ಒಂದು ವೇಳೆ ಮದುವೆಯಾದವರಿಗೆ ಅಥವಾ ಹೆಣ್ಣುಮಕ್ಕಳಿಗೆ ಈ ಚಾನ್ಸ್ ಸಿಕ್ಕಿದ್ದರೆ ಪರ್ಯಾಯವಾಗಿ ಕ್ಯಾಶ್ ಪ್ರೈಜ್ ಕೊಡುತ್ತಿರಲಿಲ್ಲವೇ? ಅದೇ ರೀತಿ ಇವನಿಗೂ ಬಹುಮಾನ ಬದಲಿಸಿ ಎಂದು ಅವರು ಹೇಳಿದ್ದಾರೆ.

ಆದರೆ ಬಾಲಕ ಮಾತ್ರ, ನಾನು ಮನೆಯವರನ್ನು ಒಪ್ಪಿಸಿಯಾದರೂ ಹೋಗಿಯೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದಾನೆ. ರಷ್ಯಾದಲ್ಲಿ ಸಖತ್ ಫೇಮಸ್ ಆಗಿರುವ ಪೋರ್ನ್ ಸ್ಟಾರ್ ಕಟಿರಿನಾ ಮಕರೋವಾ ಜೊತೆಗೆ ಕಾಲ ಕಳೆಯುವ ಅವಕಾಶ ಬಾಲಕನಿಗೆ ಬಂದಿದ್ದು, ಭಾರೀ ಸುದ್ದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...