alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ಮಗಳ ಕನ್ಯತ್ವವನ್ನೇ ಮಾರಲು ಹೊರಟಿದ್ಲು ತಾಯಿ

ಶ್ರೀಮಂತನೊಬ್ಬನಿಗೆ ಮಗಳ ಕನ್ಯತ್ವವನ್ನೇ ಮಾರಲು ಹೊರಟಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. 35 ವರ್ಷದ ಇರಿನಾ ಗ್ಲಾಡ್ಕಿಕ್ ಎಂಬ ಮಹಿಳೆಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. ಡಿಟೆಕ್ಟಿವ್ ಗಳು ಮಾಡಿದ ಸ್ಟಿಂಗ್ ಆಪರೇಷನ್ ನಲ್ಲಿ ಈಕೆ ಸಿಕ್ಕಿಬಿದ್ದಿದ್ದಾಳೆ.

ಇರಿನಾಗೆ 13 ವರ್ಷದ ಮಗಳಿದ್ದಾಳೆ. ಅವಳ ಫಸ್ಟ್ ನೈಟ್ ಗೆ ತಾಯಿಯೇ ತಯಾರಿ ಮಾಡಿಬಿಟ್ಟಿದ್ಲು. ಶ್ರೀಮಂತ ವ್ಯಕ್ತಿಗೆ 19,100 ಡಾಲರ್ ಗೆ ಮಗಳ ಕನ್ಯತ್ವ ಮಾರಾಟ ಮಾಡಲು ಡೀಲ್ ಮಾಡಿಕೊಂಡಿದ್ಲು. ತನ್ನ ಸ್ನೇಹಿತೆ ಹಾಗೂ ಮಗಳನ್ನು ಕರೆದುಕೊಂಡು ಮಾಸ್ಕೋಗೆ ಪರಾರಿಯಾಗಿದ್ಲು.

ಸ್ಟಿಂಗ್ ಆಪರೇಷನ್ ನಡೆಸಿದ ಡಿಟೆಕ್ಟಿವ್ ಗಳು ಮಾಸ್ಕೋದ ರೆಸ್ಟೋರೆಂಟ್ ಒಂದರಲ್ಲಿ ಇಬ್ಬರನ್ನೂ ಬಂಧಿಸಿದ್ದಾರೆ. ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಇರಿನಾ, ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದಳು. ಆದ್ರೆ ಹಣದಾಸೆಗೆ ಮಗಳನ್ನೇ ಮಾರಲು ಮುಂದಾಗಿ ಜೈಲು ಪಾಲಾಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...