alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡಿದವರು ದಂಗಾಗುವಂತಿವೆ ಈ ಮೀನುಗಳು

r-f1

ಮಾಸ್ಕೋ: ಮೀನುಗಳೆಂದ ಕೂಡಲೇ ಸಹಜವಾದ ಕಲ್ಪನೆ ಮನದಲ್ಲಿ ಸುಳಿದಾಡುತ್ತದೆ. ಆದರೆ, ಚಿತ್ರ, ವಿಚಿತ್ರವಾದ ಮೀನುಗಳನ್ನು ಕಂಡಾಗ ಕೆಲವೊಮ್ಮೆ ಬೆರಗಾಗುತ್ತೇವೆ.

ಅಸಂಖ್ಯಾತ ಜೀವ ರಾಶಿಗಳ ತಾಣವಾಗಿರುವ ಸಮುದ್ರದಲ್ಲಿ ಎಂತಹ ಜೀವಗಳಿರಬಹುದೆಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಇಲ್ಲಿನ ಮೀನುಗಳನ್ನು ಕಂಡಾಗ ಅಂತಹ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ.

ಫಿಶರಿಂಗ್ ಟ್ರಾವೆಲರ್ ರೋಮನ್ ಫೆಡರ್ ಸ್ಟೋ, ರಷ್ಯಾದ ಕರಾವಳಿಯ ಕಡಲಿನಾಳದಲ್ಲಿ ಅಪರೂಪದ ಮೀನುಗಳನ್ನು ಕಂಡಿದ್ದಾರೆ.

ರೋಮನ್ ಫೆಡರ್ ಸ್ಟೋ ತಮಗೆ ಸಿಕ್ಕಂತಹ ಚಿತ್ರ, ವಿಚಿತ್ರವಾದ ಮೀನುಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಕಡಲಿನಾಳದಲ್ಲಿ ದೊರೆತ ಇವು ಅಪಾಯಕಾರಿಯಾಗಿವೆ. ನಾನು ಇಂತಹ ಜೀವಿಗಳನ್ನು ಕಾಣುವುದರಲ್ಲಿ ಆನಂದ ಪಡುತ್ತೇನೆ ಎಂದು ರೋಮನ್ ಫೆಡರ್ ಸ್ಟೋ ಹೇಳಿದ್ದಾರೆ.

rf2
rf-3
r-f4
rf-5
rf-8

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...