alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪು ಧರಿಸದೆ ಕುಣಿದ ಬೆಲ್ಲಿ ಡ್ಯಾನ್ಸರ್ ಅರೆಸ್ಟ್

ರಷ್ಯಾದ ಬೆಲ್ಲಿ ಡ್ಯಾನ್ಸ್ ಕಲಾವಿದೆ ಒಳ ಉಡುಪು ಧರಿಸದೆ ಹಾಗೂ ಮಾದಕವಾಗಿ ಕಾಣಿಸಿಕೊಂಡು ಕಾರ್ಯಕ್ರಮ ನೀಡಿದಳೆಂಬ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.

ರಷ್ಯಾದ 31 ವರ್ಷದ ಬೆಲ್ಲಿ ಡ್ಯಾನ್ಸರ್ Ekaterina Andreeva ಬಂಧನಕ್ಕೊಳಗಾಗಿದ್ದು, ಈಕೆ ಈಜಿಪ್ಟ್ ನ ನೈಟ್ ಕ್ಲಬ್ ಒಂದರಲ್ಲಿ ಕಾರ್ಯಕ್ರಮ ನೀಡಿದ್ದಳು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

Ekaterina Andreeva ಕಾರ್ಯಕ್ರಮ ನೀಡುವ ವೇಳೆ ಒಳ ಉಡುಪು ಧರಿಸಿರಲಿಲ್ಲ ಹಾಗೂ ನೃತ್ಯ ಮಾಡುವಾಗ ಅಗತ್ಯಕ್ಕಿಂತ ಹೆಚ್ಚು ಮಾದಕವಾಗಿ ಕಾಣಿಸಿಕೊಂಡಿದ್ದಳು ಎಂಬ ಆರೋಪ ಹೊರೆಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಜಾಮೀನಿಗಾಗಿ 285 ಅಮೆರಿಕನ್ ಡಾಲರ್ ಪಾವತಿಸಿದ ಬಳಿಕ ಬಿಡುಗಡೆಗೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...