alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ವಿಚಿತ್ರ ಕಾನೂನು

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಅನೇಕ ವಿಚಿತ್ರ ಕಾನೂನುಗಳು ಜಾರಿಯಲ್ಲಿವೆ. ಆಯಾ ದೇಶಕ್ಕೆ ಹೋದಾಗ ಅಲ್ಲಿನ ನಿಯಮ ಪಾಲಿಸಲೇ ಬೇಕು. ಇಲ್ಲವಾದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ.

ಗುಯಾಮ್ ದೇಶದ ಚಂದದ ಹುಡುಗಿಯನ್ನು ಮದುವೆಯಾಗಿ ಬರೋಣ ಅಂತಾ ನೀವು ಹೋದ್ರೆ, ನಿಮಗೆ ವರ್ಜಿನ್ ಹುಡುಗಿ ಸಿಗೋದಿಲ್ಲ. ಅಲ್ಲಿ ವರ್ಜಿನ್ ಹುಡುಗಿಗೆ ಮದುವೆ ಭಾಗ್ಯವೇ ಇಲ್ಲ.

ಇನ್ನು ದುಬೈನ ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ತೋರ್ಪಡಿಸುವಂತಿಲ್ಲ. ಹಾಗೇ ಇಂಗ್ಲೆಂಡ್ ನಲ್ಲಿ ನಿಲ್ಲಿಸಿದ ವಾಹನದಲ್ಲಿ ಲೈಂಗಿಕ ಕ್ರಿಯೆ ನಿಷೇಧವಿದೆ. ಸ್ಪೇನ್ ನ ಬೀಚ್ ನಲ್ಲಿ ಲೈಂಗಿಕ ಕ್ರಿಯೆ ಮಾಡುವಂತಿಲ್ಲ, ಎಚ್ಚರವಿರಲಿ.

ಇಂಡೋನೇಷ್ಯಾದಲ್ಲಿ ಹಸ್ತಮೈಥುನ ನಿಷೇಧವಿದ್ರೆ, ಅಮೇರಿಕಾದ ಆಗ್ನೇಯ ಭಾಗದ ಉರುಗ್ವೆಯಲ್ಲಿ ಪತ್ನಿ ವಂಚಿಸಿದ್ರೆ, ಆಕೆಯನ್ನು ಶಿಕ್ಷಿಸುವ ಹಕ್ಕು ಪತಿಗಿದೆ. ಲೆಬನಾನ್ ನಲ್ಲಿ ಪುರುಷರು-ಪುರುಷರು ಲೈಂಗಿಕ ಸಂಬಂಧ ಹೊಂದುವಂತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...