alex Certify
ಕನ್ನಡ ದುನಿಯಾ       Mobile App
       

Kannada Duniya

62ರ ಹರೆಯದಲ್ಲಿ ಮತ್ತೆ ತಂದೆಯಾಗ್ತಿದ್ದಾರೆ ಮಿಸ್ಟರ್ ಬೀನ್

ಮಿಸ್ಟರ್ ಬೀನ್ ಖ್ಯಾತಿಯ ನಟ ರೊವಾನ್ ಅಟ್ಕಿನ್ಸನ್ ಮತ್ತೆ ತಂದೆಯಾಗ್ತಿದ್ದಾರಂತೆ.  ರೊವಾನ್ ಗೆ ಈಗ 62ರ ಹರೆಯ. ರೊವಾನ್ ತಮಗಿಂತ 29 ವರ್ಷ ಕಿರಿಯ ನಟಿ ಲೂಯಿಸ್ ಫೋರ್ಡ್ ರನ್ನು ಮದುವೆಯಾಗಿದ್ದರು. ಮೊದಲ ಪತ್ನಿಯಿಂದ ರೊವಾನ್ ಗೆ ಇಬ್ಬರು ಮಕ್ಕಳಿದ್ದಾರೆ.

ಮೂರು ವರ್ಷಗಳಿಂದ ರೊವಾನ್ ಹಾಗೂ ಫೋರ್ಡ್ ಜೊತೆಯಾಗಿದ್ದಾರೆ. ಈಗ 33 ವರ್ಷದ ಫೋರ್ಡ್ ಸದ್ಯದಲ್ಲೇ ತಾಯಿಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. 2013ರಲ್ಲಿ ರೊವಾನ್ ಹಾಗೂ ಫೋರ್ಡ್ ಜೊತೆಯಾಗಿ ನಟಿಸಿದ್ದರು. ಆ ಪರಿಚಯವೇ ಪ್ರೀತಿಗೆ ತಿರುಗಿತ್ತು.

ರೊವಾನ್ ಅಟ್ಕಿನ್ಸನ್ ಬಹು ಜನಪ್ರಿಯ ಕಾಮಿಡಿ ನಟ. ಇವರ ಆಸ್ತಿ 70 ಮಿಲಿಯನ್ ಪೌಂಡ್ ಗೂ ಅಧಿಕ ಅಂತಾ ಅಂದಾಜಿಸಲಾಗಿದೆ. ಮೊದಲು ಬಿಬಿಸಿ ಮೇಕಪ್ ಕಲಾವಿದೆ ಸುನೇತ್ರಾ ಶಾಸ್ತ್ರಿಯನ್ನು ರೊವಾನ್ ಮದುವೆಯಾಗಿದ್ದರು. ರೊವಾನ್ ಹಾಗೂ ಸುನೇತ್ರಾ 25 ವರ್ಷ ಸಂಸಾರ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...