alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 20 ಜನರ ಜೊತೆ ಮಲಗಬೇಕಿತ್ತಂತೆ ಈ ಮಹಿಳೆ

ರೊಮೇನಿಯಾದ ಹುಡುಗಿಯೊಬ್ಬಳನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಬೆಳಕಿಗೆ ಬಂದಿದೆ. ಈಕೆ ತನ್ನ ನೋವಿನ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ.

ಎನಾ ಹೆಸರಿನ ಮಹಿಳೆಯನ್ನ 2011ರಲ್ಲಿ ಮನೆಯ ಸಮೀಪದಲ್ಲಿಯೇ ಅಪಹರಿಸಲಾಗಿತ್ತಂತೆ. ಸಂಗೀತ ಕೇಳ್ತಾ ಹೋಗ್ತಿದ್ದ ಮಹಿಳೆಯನ್ನು ಒಬ್ಬ ಹಿಡಿದಿದ್ದ. ಆತನ ಬಳಿ ಮಹಿಳೆ ಕುಟುಂಬಸ್ಥರ ಬಗ್ಗೆ ಎಲ್ಲ ಮಾಹಿತಿಯಿತ್ತು. ಇನ್ನೂ ಇಬ್ಬರು ಹಾಗೂ ಮಹಿಳೆಯೊಬ್ಬಳು ಆಕೆಯನ್ನು ಬಲವಂತವಾಗಿ ಐರ್ಲೆಂಡ್ ಏರ್ವೇಸ್ ವಿಮಾನ ಹತ್ತಿಸಿದ್ದರಂತೆ. ಪಾಸ್ಪೋರ್ಟ್ ಕಸಿದಿಟ್ಟುಕೊಂಡಿದ್ದರಂತೆ.

ನಂತ್ರ ವ್ಯಕ್ತಿಯೊಬ್ಬ ನಿನ್ನನ್ನು ಅಪಹರಿಸಲಾಗಿದೆ. ಮಾರಾಟ ಮಾಡಲಾಗುತ್ತೆ ಎಂಬ ಮಾಹಿತಿ ನೀಡಿದ್ದನಂತೆ. ಬಟ್ಟೆ ಬದಲಿಸಿ ಫೋಟೋ ತೆಗೆದು ಆನ್ಲೈನ್ ಗೆ ಫೋಟೋ ಹಾಕಲಾಗಿತ್ತಂತೆ. ದಿನಕ್ಕೆ ಸುಮಾರು 20 ಜನರ ಜೊತೆ ಮಲಗಬೇಕಿತ್ತಂತೆ. ಅಷ್ಟೇ ಅಲ್ಲ ರಾತ್ರಿ-ಹಗಲು ಚಿತ್ರಹಿಂಸೆ ನೀಡುತ್ತಿದ್ದರಂತೆ. ಊಟವನ್ನೂ ಸರಿಯಾಗಿ ನೀಡ್ತಿರಲಿಲ್ಲವಂತೆ. ಪೊಲೀಸ್ ರೈಡ್ ಒಂದರಲ್ಲಿ ಆರೋಪಿಗಳು ಓಡಿ ಹೋಗಿದ್ರೆ ಈ ಮಹಿಳೆ ಪೊಲೀಸ್ ಕೈಗೆ ಸಿಕ್ಕಿ ಬಚಾವ್ ಆಗಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...