alex Certify
ಕನ್ನಡ ದುನಿಯಾ       Mobile App
       

Kannada Duniya

ಇದ್ದಕ್ಕಿದ್ದಂತೆ ನಿಂತು ಹೋಯ್ತು ಶರವೇಗದಲ್ಲಿ ತಿರುಗುತ್ತಿದ್ದ ತೊಟ್ಟಿಲು, ಮುಂದೆ..?

roller-coaster-stuck-650_650x400_41499155997

ಇಂಗ್ಲೆಂಡ್ ನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಮೈಲ್ ಓಕ್ ನಲ್ಲಿರೋ ಪಾರ್ಕ್ ಗೆ ಬಂದಿದ್ದ ಪ್ರವಾಸಿಗರು, ತೊಟ್ಟಿಲು ಏರಿದ್ರು. ಜನರನ್ನು ಹೊತ್ತು ಶರವೇಗದಲ್ಲಿ ತಿರುಗುತ್ತಿದ್ದ ತೊಟ್ಟಿಲು ಇದ್ದಕ್ಕಿದ್ದಂತೆ ನಿಂತು ಬಿಟ್ಟಿದೆ. ಅದರಲ್ಲಿ ಕುಳಿತಿದ್ದವರೆಲ್ಲ 45 ಸೆಕೆಂಡ್ ಗಳ ಕಾಲ ತಲೆಕೆಳಗಾಗಿ ನೇತಾಡುತ್ತಿದ್ರು.

ಈ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ತೊಟ್ಟಿಲು ಭೂಮಿಯಿಂದ ಸಾಕಷ್ಟು ಎತ್ತರದಲ್ಲಿತ್ತು. ಜೊತೆಗೆ ತಲೆಕೆಳಗಾಗಿದ್ದ ಸಮಯದಲ್ಲೇ ಕೆಟ್ಟುಹೋಗಿ ದಿಢೀರ್ ಅಂತಾ ನಿಂತುಬಿಟ್ಟಿದೆ. ಈ ಅವಘಡದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.

ಆದ್ರೆ ಡ್ರೇಟೊನ್ ಮಾನಿಟರ್ ಪಾರ್ಕ್ ನಲ್ಲಿ ನಡೆದ ಈ ಘಟನೆ ಎಂಥವರ ಎದೆಯನ್ನೂ ನಡುಗಿಸೋದು ಗ್ಯಾರಂಟಿ. ಜಿ-ಫೋರ್ಸ್ ಅನ್ನೋ ರೋಲರ್ ಕೋಸ್ಟರ್ ನಲ್ಲಿ ದೋಷ ಕಂಡುಬಂದಿದ್ರಿಂದ ಈ ಅವಘಡ ನಡೆದಿದೆ. 2005 ರಲ್ಲಿ ಜಿ-ಫೋರ್ಸ್ ಆರಂಭವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...