alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಗೆ ಬಂದಿದ್ದ ಗೂಬೆ ಮಾಡಿದ್ದೇನು…?

ಅದೊಂದು ಸುಂದರವಾದ ಮದುವೆ ಸಮಾರಂಭ. ಅಲ್ಲಿಗೆ ಹಾರಿ ಬಂದು ಗೂಬೆಯೊಂದು ಉಂಗುರಗಳನ್ನು ವಧು- ವರರಿಗೆ ಕೊಟ್ಟು ವಾಪಸ್ ಹೋಗಬೇಕಿತ್ತು. ಇದಕ್ಕಾಗಿ ಗೂಬೆಗೆ ತರಬೇತಿಯನ್ನೂ ನೀಡಲಾಗಿತ್ತು.

ಬ್ರಿಟನ್ ನ ಚೆಶೈರ್ ನಲ್ಲಿ ನಡೆದ ಘಟನೆ ಇದು. ಜೆನಿ ಅರೌಸ್ಮಿತ್ ಹಾಗೂ ಮಾರ್ಕ್ ವೂಡ್ ಮದುವೆ ಧಿರಿಸಿನಲ್ಲಿ ಕಂಗೊಳಿಸುತ್ತಿದ್ರು. ವಧು-ವರರಿಗೆ ಉಂಗುರ ಕೊಡಲು ಬಂದ ಗೂಬೆ ರೊಚ್ಚಿಗೆದ್ದುಬಿಟ್ಟಿದೆ.

ಮದುವೆಗೆ ಬಂದಿದ್ದ ಅತಿಥಿ ಮೇಲೆ ದಾಳಿ ಮಾಡಿದೆ. ಗೂಬೆ ದಾಳಿಯಿಂದ ಬೆದರಿದ ವ್ಯಕ್ತಿಯೊಬ್ಬ ಕುರ್ಚಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಇದನ್ನು ನೋಡಿ ಉಳಿದವರೆಲ್ಲಾ ನಕ್ಕು ಸುಮ್ಮನಾದ್ರು.

ವಧು-ವರರ ಅದೃಷ್ಟ ಚೆನ್ನಾಗಿದ್ದಿದ್ದರಿಂದ ಯಾರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಮಾಷೆಯಾಗಿ ತೆಗೆದುಕೊಂಡು ಅಷ್ಟಕ್ಕೇ ಸುಮ್ಮನಾದ್ರು. ಆದ್ರೆ ಮದುವೆಯಲ್ಲಿ ನಡೆದ ಗೂಬೆ ದಾಳಿ ಫೋಟೋಗಳು ವೈರಲ್ ಆಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...