alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೈಡ್ ಚಿಕನ್ ನಲ್ಲಿತ್ತು ಬೆಂದ ಇಲಿ..!

popeyes

ಚಿಕನ್ ಅಂದ್ರೆ ಮಾಂಸಹಾರಿಗಳ ಬಾಯಲ್ಲಿ ನೀರೂರತ್ತೆ. ರುಚಿ ರುಚಿ ಚಿಕನ್ ತಿನ್ನಲು ಕೆಲವರು ಹಾತೊರೆಯುತ್ತಾರೆ. ಅದ್ರಲ್ಲೂ Popeyes ಚಿಕನ್ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿನದಲ್ಲಿ ಒಂದು ಟೈಂ  Popeyes ಚಿಕನ್ ತಿನ್ನದೆ ಹೋದ್ರೆ ಸಮಾಧಾನವೇ ಇಲ್ಲ ಎನ್ನುವವರೂ ಇದ್ದಾರೆ. ಹೀಗಿರುವಾಗ Popeyes ಬಗ್ಗೆ ಬಂದಿರುವ ಒಂದು ಸುದ್ದಿ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ನ್ಯೂಯಾರ್ಕ್ ನಲ್ಲಿ ನೆಲೆಸಿರುವ ರೋಸ್ಮರಿ ಥಾಮಸ್ ಎಂದಿನಂತೆ Popeyes ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದಾಳೆ. ತಿನ್ನುವಾಗ ಏನೋ ವಿಚಿತ್ರ ಅನುಭವವಾಗಿದೆ. ಹಾಗಾಗಿ ಇನ್ನೊಂದನ್ನು ಸೂಕ್ಷ್ಮವಾಗಿ ನೋಡಿದ್ದಾಳೆ ರೋಸ್ಮರಿ. ಆಗ ಆಕೆ ಕಂಗಾಲಾಗಿದ್ದಾಳೆ. ಯಾಕೆಂದ್ರೆ ಆಕೆ ಕೈನಲ್ಲಿದ್ದಿದ್ದು ಚಿಕನ್ ಆಗಿರಲಿಲ್ಲ. ಬೆಂದ ಇಲಿ.

ಬೆಂದ ಇಲಿ ಮಾಂಸವನ್ನು Popeyes ಚಿಕನ್ ಎಂದು ಮಾರಾಟ ಮಾಡಿದೆ. ಇದನ್ನು ನೋಡಿದ ರೋಸ್ಮರಿ ಆರೋಗ್ಯ ಹದಗೆಟ್ಟಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶ್ಚರ್ಯ ಎಂದ್ರೆ ಶುಚಿ ಹಾಗೂ ರುಚಿಗಾಗಿ Popeyes ಚಿಕನ್ ಗೆ ಆರೋಗ್ಯ ಇಲಾಖೆ ಸರ್ಟಿಫಿಕೇಟ್ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...