alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೆಬ್ ಸೈಟ್ ನಲ್ಲಿ ಬಾಡಿಗೆಗೆ ಸಿಗುತ್ತೆ ಒಳ ಉಡುಪು…!

ತಂದೆ-ತಾಯಿಯನ್ನು ಬಿಟ್ಟು ಜಗತ್ತಿನಲ್ಲಿ ಹಣ ಕೊಟ್ರೆ ಎಲ್ಲವೂ ಸಿಗುತ್ತೆ ಎನ್ನುಲಾಗುತ್ತದೆ. ಆದ್ರೆ ಜಪಾನಿನಲ್ಲಿ ಹಣ ಕೊಟ್ರೆ ಅಪ್ಪ-ಅಮ್ಮ, ಪತ್ನಿ, ಮಕ್ಕಳಿಂದ ಹಿಡಿದು ಎಲ್ಲವೂ ಸಿಗುತ್ತದೆ. rent-a-wife-ottawa.com ವಿಶ್ವದ ಎಲ್ಲ ವಸ್ತುಗಳನ್ನು ಬಾಡಿಗೆಗೆ ನೀಡುತ್ತದೆ. ಮಕ್ಕಳಿಗೆ ಹೋಂ ವರ್ಕ್ ಮಾಡುವವರೂ ಬಾಡಿಗೆಗೆ ಸಿಗ್ತಾರೆ.

ಈ ವೆಬ್ ಸೈಟ್ ನಲ್ಲಿ ಒಳ ಉಡುಪನ್ನು ಕೂಡ ನೀವು ಬಾಡಿಗೆಗೆ ಪಡೆಯಬಹುದು. ತಂದೆ-ತಾಯಿ ಸೇರಿದಂತೆ ಮಕ್ಕಳು ಬೇಕು ಎನ್ನುವವರಿಗೆ ಮಕ್ಕಳನ್ನೂ ಬಾಡಿಗೆಗೆ ನೀಡುತ್ತದೆ ಈ ವೆಬ್ಸೈಟ್. ಮನೆಯಲ್ಲಿ ಬೇಸರವಾಗ್ತಿದೆ ಎನ್ನುವವರಿಗೆ ಸ್ನೇಹಿತರನ್ನು ಬಾಡಿಗೆಗೆ ನೀಡುತ್ತದೆ. ಈ ಸ್ನೇಹಿತರು ನಿಮ್ಮ ಜೊತೆ ಮಾತನಾಡಿ ನಿಮ್ಮ ಬೇಸರ ಕಡಿಮೆ ಮಾಡ್ತಾರೆ.

ತಲೆಯಿಡಲು ಮಹಿಳೆ ಕಾಲು ಬೇಕು ಎನ್ನುವವರು ಅದಕ್ಕೂ ವೆಬ್ ಸೈಟ್ ಮೊರೆ ಹೋಗಬಹುದು. ನಿಮ್ಮನ್ನು ತಬ್ಬಿ ಮಲಗಲು ಕೂಡ ಮಹಿಳೆಯರು ಬಾಡಿಗೆಗೆ ಸಿಗ್ತಾರೆ. ಇಷ್ಟೇ ಅಲ್ಲ ಮದುವೆಗೆ ಜನರು ಕಡಿಮೆ ಎನ್ನಿಸಿದ್ರೆ ಬಾಡಿಗೆ ಸಂಬಂಧಿಕರನ್ನು ಕೂಡ ಈ ವೆಬ್ಸೈಟ್ ಕಳುಹಿಸಲಿದೆ. ಬಾಡಿಗೆ ಪಡೆದ ವಸ್ತು ಹಾಗೂ ಸಮಯದ ಮೇಲೆ ಬಾಡಿಗೆ ಹಣ ನಿರ್ಧಾರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...