alex Certify
ಕನ್ನಡ ದುನಿಯಾ       Mobile App
       

Kannada Duniya

ಓಹೋ..! ಈ ಕಾರಣಕ್ಕೆ ಕೆಂಪು ಲಿಪ್ಸ್ಟಿಕ್ ಹಚ್ಚಿಕೊಳ್ತಾರೆ ಹುಡುಗಿಯರು

gorgeou_1495969647_749x421

ಮಹಿಳೆಯರ ಪ್ರತಿಯೊಂದು ಅಂಗ ಪುರುಷರನ್ನು ಆಕರ್ಷಿಸುತ್ತದೆ. ಅದ್ರಲ್ಲೂ ಮಹಿಳೆಯರ ತುಟಿ ಅತ್ಯಂತ ಆಕರ್ಷಕ ಭಾಗ. ಸುಂದರ ತುಟಿಯೊಂದೇ ಅಲ್ಲ ಗುಲಾಬಿ ಬಣ್ಣದ ಕೆಂದುಟಿ ಪುರುಷರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಕೆಂಪು ಬಣ್ಣದ ಗುಲಾಬಿ ಎಸಳಿನಂತಿರುವ ತುಟಿಗಳನ್ನು ಪುರುಷರು ಇಷ್ಟಪಡ್ತಾರೆ.

ಕೆಂಪು ಬಣ್ಣದ ತುಟಿಯನ್ನು ಮತ್ತೆ ಮತ್ತೆ ನೋಡಬೇಕೆಂದು ಬಯಸ್ತಾರೆ ಪುರುಷರು. ಇದನ್ನು ಸ್ಪರ್ಶಿಸಬೇಕೆಂಬ ಬಯಕೆ ಅವರಲ್ಲಿ ಜಾಸ್ತಿಯಾಗುತ್ತದೆ. ಕೆಂಪು ತುಟಿಯುಳ್ಳ ಹುಡುಗಿಯರ ಜೊತೆ ಹೆಚ್ಚೆಚ್ಚು ಸಮಯ ಕಳೆಯಲು ಬಯಸ್ತಾರೆ ಪುರುಷರು. ಗುಲಾಬಿ ಬಣ್ಣದ ಲಿಪ್ಸ್ಟಿಕ್ ಹಚ್ಚಿದ ಹುಡುಗಿಯರ ತುಟಿಯನ್ನು 6 ಸೆಕೆಂಡ್ ಗಳ ಕಾಲ ಕಣ್ಣು ಮಿಟುಕಿಸದೆ ನೋಡ್ತಾರಂತೆ ಪುರುಷರು. ಇನ್ನು ಕೆಂಪು ಬಣ್ಣದ ಲಿಪ್ಸ್ಟಿಕ್ ಹಚ್ಚಿದ ಹುಡುಗಿಯರ ತುಟಿಯನ್ನು 7 ಸೆಕೆಂಡ್ ಗಿಂತಲೂ ಹೆಚ್ಚು ಸಮಯ ನೋಡ್ತಾರಂತೆ. ಹಾಗಂತ ಅಧ್ಯಯನವೊಂದು ಹೇಳಿದೆ.

ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.ಇದ್ರಲ್ಲಿ ಮೇಕಪ್ ಮಾಡಿದ ಹುಡುಗಿಯರನ್ನು ಎಷ್ಟು ಹೊತ್ತು ನೋಡ್ತಾರೆ, ಮೇಕಪ್ ಮಾಡದ ಹುಡುಗಿಯರನ್ನು ಎಷ್ಟು ಬಾರಿ ನೋಡ್ತಾರೆ ಹಾಗೆ ಕಣ್ಣನ್ನು ಎಷ್ಟು ಸೆಕೆಂಡ್, ಮೂಗನ್ನು ಎಷ್ಟು ಸೆಕೆಂಡ್ ಎನ್ನುವ ಬಗ್ಗೆಯೂ ಅಧ್ಯಯನದಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...