alex Certify
ಕನ್ನಡ ದುನಿಯಾ       Mobile App
       

Kannada Duniya

ಇಲಿಗೆ ಚೆಲ್ಲಾಟ: ಜನರಿಗೆ ಪ್ರಾಣ ಸಂಕಟ

ವಾಷಿಂಗ್‌ಟನ್ ನ ಅಪಾರ್ಟ್‌ಮೆಂಟ್ ಒಂದರಲ್ಲಿ ಇಲಿರಾಯನ ಕಿತಾಪತಿಗೆ ನಿವಾಸಿಗಳು ಕೆಲ ಕಾಲ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಿದ ಪ್ರಸಂಗ ನಡೆದಿದೆ.

ವಾಷಿಂಗ್‌ಟನ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭಾನುವಾರ ಇಲಿ ಮಾಡಿರುವ ಕಿತಾಪತಿ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಫೈರ್ ಅಲರಾಂ ನ್ನು ಇಲಿ ಎಳೆದಿದ್ದು, ಇದರಿಂದ ಸುತ್ತಮುತ್ತಲಿನ ಜನ, ಅಪಾರ್ಟ್‌ಮೆಂಟ್‌ಗೆ ಬೆಂಕಿ ತಗುಲಿದೆ ಎಂದು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ.

ಆದರೆ ಬೆಂಕಿಯ ಸುಳಿವು ಸಿಗದಿದ್ದಾಗ, ಅಗ್ನಿಶಾಮಕ ಸಿಬ್ಬಂದಿ ವಿಡಿಯೋ ಫೂಟೇಜ್ ಪರಿಶೀಲಿಸಿದಾಗ, ಇಲಿಯ ಕರಾಮತ್ತು ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...