alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈತ ಇಲಿಗೆ ಕೊಟ್ಟ ಶಿಕ್ಷೆ

rat-tywan

ಮನೆಯಲ್ಲಿ ಇಲಿಗಳಿದ್ದರೆ ಅವು ಕೊಡುವ ಕಾಟ ಅಷ್ಟಿಷ್ಟಲ್ಲ. ಇಲಿಯ ಕಾಟಕ್ಕೆ ಬೇಸತ್ತು ಕೈಗೆ ಸಿಕ್ಕರೆ ಸಾಕು ಕೊಂದೇ ಬಿಡೋಣ ಎನ್ನುವಷ್ಟು ಸಿಟ್ಟು ಬರುತ್ತದೆ.

ಕೆಲವರು ಇಲಿಗಳನ್ನು ನಿಯಂತ್ರಿಸಲು ಪಾಷಾಣ ಇಟ್ಟು ಸಾಯಿಸುತ್ತಾರೆ ಅಥವಾ ಬೋನ್ ಹಾಕಿ ಹಿಡಿಯುತ್ತಾರೆ.

ಚೀನಾದಲ್ಲಿ ವ್ಯಕ್ತಿಯೊಬ್ಬ ಇಲಿಯನ್ನು ಹಿಡಿದು ಸಾರ್ವಜನಿಕವಾಗಿ ನೇತುಹಾಕಿ ಕ್ಷಮಾಪಣೆ ಫಲಕ ಇಟ್ಟಿದ್ದು ಕೆಲವು ತಿಂಗಳ ಹಿಂದೆ ಸುದ್ದಿಯಾಗಿತ್ತು.

ತೈವಾನ್ ನಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿದ್ದ ಇಲಿ ಕಾಟದಿಂದ ಬೇಸತ್ತ ವ್ಯಕ್ತಿಯೊಬ್ಬ ಸರಿಯಾದ ಶಿಕ್ಷೆ ನೀಡಿದ್ದಾನೆ..!

ಲೀ ವೈ ಚಿನ್ ಎಂಬಾತ ಇಲಿಯನ್ನು ಬಂಧಿಸಿ ಅದನ್ನು ಸರಪಳಿಯಿಂದ ಕಟ್ಟಿದ್ದಾನೆ. ಇಲಿಯ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...