alex Certify
ಕನ್ನಡ ದುನಿಯಾ       Mobile App
       

Kannada Duniya

ಜರ್ಮನ್ ಪ್ರವಾಸದಲ್ಲಿ ರಮ್ಯಾ: ಮಿಲಿಂದ್ ಜೊತೆಗಿನ ಫೋಟೋ ಟ್ವೀಟ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದಿಯೋರಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಜರ್ಮನ್ ಪ್ರವಾಸದಲ್ಲಿದ್ದು, ಈ ಮಧ್ಯೆ ಎಐಸಿಸಿ ಸೋಷಿಯಲ್‌ ಮೀಡಿಯ ವಿಭಾಗದ ಮುಖ್ಯಸ್ಥೆ ನಟಿ ರಮ್ಯಾ ಕೂಡಾ ಜರ್ಮನಿಗೆ ತೆರಳಿದ್ದಾರೆ.

ರಾಹುಲ್ ಪ್ರವಾಸದ ವಿವಿಧ ಕ್ಷಣಗಳನ್ನು, ಕರ್ನಾಟಕ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ ಮಧು ಯಸ್ಕಿ ಗೌಡ್‌ ಜತೆಗಿನ ಫೋಟೊಗಳನ್ನು ರಮ್ಯಾ, ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್‌ ಮುಖಂಡ ಮಿಲಿಂದ್‌ ದಿಯೋರಾ ಜತೆಗೆ ರಮ್ಯಾ ಇರುವ ಫೋಟೊ ವೈರಲ್‌ ಆಗಿದ್ದು, ಮಿಲಿಂದ್ ದಿಯೋರ ಜತೆ ತಾವು 18 ವರ್ಷದ ಸ್ನೇಹ ಹೊಂದಿರುವುದಾಗಿ ರಮ್ಯಾ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...