alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ರಾಣಿ ಈಗ ಫಿಟ್ & ಫೈನ್

Queen Elizabeth II arriving to attend the morning church service at St Mary Magdalene Church in Sandringham, Norfolk. PRESS ASSOCIATION Photo. Picture date: Sunday January 8, 2017. The monarch missed church on Christmas Day and New Year's Day with a heavy cold. See PA story ROYAL Queen. Photo credit should read: Chris Radburn/PA Wire

ಕ್ರಿಸ್ಮಸ್ ಗೂ ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್ ರಾಣಿ ಎಲಿಜಬೆತ್ ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಡ್ಯೂಕ್ ಎಡಿನ್ಬರ್ಗ್ ಜೊತೆ ರಾಣಿ ಲಂಡನ್ ನ ಸ್ಯಾಂಡ್ರಿಗ್ಹಾಮ್ ನಲ್ಲಿರೋ ಸೇಂಟ್ ಮೇರಿ ಮಗ್ಡಾಲೇನ್ ಚರ್ಚ್ ಗೆ ಬಂದಿದ್ದರು. ಈ ಬಾರಿ ಲಂಡನ್ ನಲ್ಲಿ ಭಾರೀ ಚಳಿಯಿದ್ದಿದ್ರಿಂದ 90 ವರ್ಷದ ರಾಣಿಯ ಆರೋಗ್ಯದಲ್ಲಿ ಏರುಪೇರಾಗಿತ್ತು.

ಹಾಗಾಗಿ ಹೊಸವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ ನಲ್ಲಿ ನಡೆದ ಸಾಂಪ್ರದಾಯಿಕ ಹಬ್ಬದಲ್ಲಿ ಅವರು ಉಪಸ್ಥಿತರಿರಲಿಲ್ಲ. ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನಿಂದ ನಾರ್ಫೋಕ್ ಎಸ್ಟೇಟ್ ಗೆ ತೆರಳಬೇಕಿದ್ದ ಪ್ರಿನ್ಸ್ ಫಿಲಿಪ್ ಕೂಡ ತಮ್ಮ ಪ್ರಯಾಣವನ್ನು ಎರಡು ದಿನ ಮುಂದೂಡಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಚರ್ಚ್ ಗೆ ಆಗಮಿಸಿದ್ದ ರಾಣಿಯನ್ನು ಜನರು ಸ್ವಾಗತಿಸಿದ್ದಾರೆ. ಕೇಟ್ ಹಾಗೂ ವಿಲಿಯಂ ನಡೆದುಕೊಂಡೇ ಚರ್ಚ್ ಗೆ ಬಂದಿದ್ದು ವಿಶೇಷ. ಆದ್ರೆ ಪ್ರಿನ್ಸ್ ಜಾರ್ಜ್ ಮಾತ್ರ ಬಂದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...