alex Certify
ಕನ್ನಡ ದುನಿಯಾ       Mobile App
       

Kannada Duniya

ಇಡೀ ಜಿಂಕೆ ನುಂಗಿದ್ದ ಹೆಬ್ಬಾವು ಬಳಿಕ ಮಾಡಿದ್ದೇನು…?

ಹೆಬ್ಬಾವಿನ ಹೆಸರು ಕೇಳಿದ್ರೇನೇ ಭಯ. ಹೆಬ್ಬಾವಿನ ಬೇಟೆ ಕೂಡ ಭಯಂಕರವಾಗಿರುತ್ತದೆ. ಮನುಷ್ಯನನ್ನೇ ನುಂಗುವಂತಹ ಕ್ರೂರಿ ಅದು. ಆದ್ರೆ ಅದಕ್ಕೂ ಒಂದು ರೀತಿಯ ಅತಿಯಾಸೆ. ಸಾಮರ್ಥ್ಯಕ್ಕಿಂತ್ಲೂ ದೊಡ್ಡ ಬೇಟೆಯಾಡಿ ಪಜೀತಿ ಅನುಭವಿಸಿದೆ.

ಹೆಬ್ಬಾವೊಂದು ಜಿಂಕೆಯನ್ನು ನುಂಗಿ ಅದನ್ನು ಜೀರ್ಣಿಸಿಕೊಳ್ಳಲಾಗದೆ ಹೊರಹಾಕಿದೆ. 10 ಅಡಿ ಉದ್ದದ ಹೆಬ್ಬಾವು 14 ಕೆಜಿ ತೂಕವಿದೆ. ಆದ್ರೆ ಅದು ನುಂಗಿದ್ದ ಜಿಂಕೆ 16 ಕೆಜಿ ತೂಕವಿತ್ತು. ನುಂಗಿದ ಮೇಲೆ ಹೆಬ್ಬಾವು ನೋವು ತಡೆಯಲಾಗದೆ ವಿಲವಿಲ ಒದ್ದಾಡಿದೆ.

ನಂತರ ಕಷ್ಟಪಟ್ಟು ವಾಂತಿ ಮಾಡುವ ಮೂಲಕ ಜಿಂಕೆಯನ್ನು ಹೊರಹಾಕಿದೆ. ಇಡೀ ಜಿಂಕೆ ಹೆಬ್ಬಾವಿನ ಹೊಟ್ಟೆಯಿಂದ ಹೊರಬಿದ್ದಿದೆ. ಆದ್ರೆ ಅಷ್ಟೊತ್ತಿಗಾಗ್ಲೇ ಜಿಂಕೆ ಮೃತಪಟ್ಟಿತ್ತು. ಜಿಂಕೆಯನ್ನು ಹೆಬ್ಬಾವು ಹೊರಕ್ಕೆ ಉಗುಳ್ತಾ ಇರೋ ಫೋಟೋ ಕೂಡ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...