alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪೋರನ ಪೇಂಟಿಂಗ್ ಗಿದೆ ಸಖತ್ ಡಿಮ್ಯಾಂಡ್

ನಾಲ್ಕು ವರ್ಷದ ಬಾಲಕನೋರ್ವ, ಕಲಾಭಿಮಾನಿಗಳನ್ನು ಅಕ್ಷರಶಃ ಬೆರಗುಗೊಳಿಸಿದ್ದಾನೆ. ಪುಣೆಯ 4 ವರ್ಷದ ಪೋರ ಕೆನಡಾದಲ್ಲಿ ತನ್ನ ಅದ್ಭುತ ಪೇಂಟಿಂಗ್ ಗಳಿಂದಾಗಿ ಸಖತ್ ಫೇಮಸ್ ಆಗಿದ್ದಾನೆ.

ಪುಣೆ ಮೂಲದ ಕೊಲಾರ್ಕರ್ ದಂಪತಿ ಕೆನಡಾಕ್ಕೆ ಹೋಗಿ ನೆಲೆಸಿದ್ದು, ಅವರ ಮಗ 4 ವರ್ಷದ ಅದ್ವೈತ್ ಕೊಲಾರ್ಕರ್ ಇಷ್ಟು ಚಿಕ್ಕ ವಯಸ್ಸಿಗೆ ಪೇಂಟಿಂಗ್ ನಲ್ಲಿ ಗಮನ ಸೆಳೆಯುವ ಪ್ರತಿಭೆಯಾಗಿದ್ದಾನೆ. ಅದ್ವೈತ್ ಬಿಡಿಸಿದ ಗಾಲಾಕ್ಸಿ, ಡೈನೋಸಾರ್ ಗಳು, ಡ್ರಾಗನ್ ಪೇಂಟಿಂಗ್ ಗಳು ಕೆನಡಾದಲ್ಲಿ ಸಾವಿರಾರು ಡಾಲರ್ ಗೆ ಮಾರಾಟವಾಗುತ್ತವೆ.

ಒಂದು ವರ್ಷದವನಿದ್ದಾಗಲೇ ಬ್ರಶ್ ಹಿಡಿದ ಈ ಬಾಲಕನ ತಾಯಿ ಶೃತಿ ಕೂಡಾ ವೃತ್ತಿಪರ ಪೇಂಟಿಂಗ್ ಮಾಡುವವರು. ಎಕ್ಸಿಬಿಷನ್ ಒಂದರಲ್ಲಿ ಅದ್ವೈತ್ ನ ಮೊದಲ ಪೇಟಿಂಗ್ ಬರೋಬ್ಬರಿ 1.3 ಲಕ್ಷಕ್ಕೆ ಮಾರಾಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...