alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಸ್ಯಾಂಡ್ವಿಚ್ ಗಾಗಿ ದೇಹ ಮಾರಿಕೊಳ್ತಾರೆ ಹುಡುಗಿಯರು…!

ವಿಶ್ವದಲ್ಲಿ ಇಂಥ ಪ್ರದೇಶ ಕೂಡ ಇದೆ. ಒಂದು ಸ್ಯಾಂಡ್ವಿಚ್ ಗಾಗಿ ಹುಡುಗಿಯರು ಪುರುಷರ ಜೊತೆ ಸಂಬಂಧ ಬೆಳೆಸಲು ಸಿದ್ಧರಿರ್ತಾರೆ. ಅದಕ್ಕೆ ಕಾರಣ ಕೇಳಿದ್ರೆ ನೀವು ದಂಗಾಗ್ತಿರಾ.

ವೇಶ್ಯಾವಾಟಿಕೆಯಲ್ಲಿ ಹಣದ ವ್ಯವಹಾರ ನಡೆಯೋದು ಮಾಮೂಲಿ. ಕಡಿಮೆ ಹಣಕ್ಕೆ ದೇಹ ಮಾರಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಒಂದೇ ಒಂದು ಸ್ಯಾಂಡ್ವಿಚ್ ಗಾಗಿ ಗ್ರೀಸ್ ನ ಹುಡುಗಿಯರು ದೇಹ ಮಾರಿಕೊಳ್ಳಲು ಸಿದ್ಧರಿರುತ್ತಾರೆ. 2015ರಲ್ಲಿ ಗ್ರೀಸ್ ಆರ್ಥಿಕ ಬಿಕ್ಕಟ್ಟು ಎದುರಿಸಿತ್ತು. ಅಲ್ಲಿಂದ ಈವರೆಗೂ ಗ್ರೀಸ್ ಸ್ಥಿತಿ ಸುಧಾರಿಸಿಲ್ಲ. ಗ್ರೀಸ್ ವೇಶ್ಯೆಯರ ಪರಿಸ್ಥಿತಿ ಬದಲಾಗಿಲ್ಲ.

ಅಗತ್ಯ ವಸ್ತುಗಳ ಪೂರೈಕೆಗಾಗಿ ಅಲ್ಲಿನ ಮಹಿಳೆಯರು ದೇಹ ವ್ಯಾಪಾರಕ್ಕಿಳಿದಿದ್ದಾರಂತೆ. ಒಂದು ಹೊತ್ತಿನ ಊಟ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಕೆಲವರದ್ದು. ಹಸಿವು ತಾಳಲಾರದೆ ಮಹಿಳೆಯರು ದೇಹ ಮಾರಿಕೊಳ್ತಿದ್ದಾರೆಂದು ಸರ್ವೆಯೊಂದು ಹೇಳಿದೆ. ದೇಹ ವ್ಯಾಪಾರಕ್ಕಿಳಿಯುತ್ತಿರುವ ಹುಡುಗಿಯರ ವಯಸ್ಸು ಕೇವಲ 17 ರಿಂದ 20 ವರ್ಷ ಎಂಬುದು ಇನ್ನೊಂದು ಆಶ್ಚರ್ಯದ ಸಂಗತಿ.

ಮೊದಲು ವೇಶ್ಯೆಯರಿಗೆ 50 ಯುರೋ ಸಿಗ್ತಿತ್ತು. ಈಗ 2 ಯುರೋ ಸಿಗೋದು ಕಷ್ಟವಾಗಿದೆ. 2 ಯುರೋದಲ್ಲಿ ಸ್ಯಾಂಡ್ವಿಚ್ ಬಿಟ್ಟರೆ ಮತ್ತೇನೂ ಬರೋದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...