alex Certify
ಕನ್ನಡ ದುನಿಯಾ       Mobile App
       

Kannada Duniya

ಫೆಬ್ರವರಿ 29ರಂದು ಈ ಹೊಟೇಲ್ ನಲ್ಲಿ ಗರ್ಭವತಿಯಾದ್ರೆ ಸಿಗುತ್ತೆ 68,23,443 ರೂಪಾಯಿ

hotel2

ನಾಲ್ಕು ವರ್ಷಕ್ಕೊಮ್ಮೆ ಬರುವ ಫೆಬ್ರವರಿ 29 ಬಹಳ ವಿಶೇಷತೆಗಳನ್ನು ಹೊಂದಿದೆ. ಅನೇಕ ಕಂಪನಿಗಳು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತವೆ. ತರ ತರಹದ ಆಫರ್ ಗಳನ್ನು ಸ್ಪರ್ಧೆಯಂತೆ ನೀಡುತ್ತವೆ. ಇಂತಹದ್ದೇ ಅನನ್ಯ ಕೊಡುಗೆಯನ್ನು ನೀಡಲು ಹೊಟೇಲ್ ಒಂದು ಮುಂದಾಗಿದೆ.

ಜೆರುಸಲೆಮ್ ನ ಯೆಹೂದ ಹೊಟೇಲ್ ಒಂದು ಭರ್ಜರಿ ಆಫರ್ ನೀಡಲು ಮುಂದಾಗಿದೆ. ಹೊಟೇಲ್ ಗೆ ಬಂದವರಲ್ಲಿ ಯಾರು ಫೆಬ್ರವರಿ 29ರಂದು ಗರ್ಭವತಿಯಾಗ್ತಾರೋ ಅವರಿಗೆ ಹೊಟೇಲ್ ಗಿಫ್ಟ್ ನೀಡಲಿದೆ. ಹೊಟೇಲ್ ಈ ವರ್ಷ Baby making Campaign ನಡೆಸುತ್ತಿದೆ. ಇದಕ್ಕಾಗಿ ಈ ದಿನಾಂಕವನ್ನು ನಿಗದಿಪಡಿಸಲಾಗಿದೆ. `ಮಕ್ಕಳಿಗೆ ಜನ್ಮ ನೀಡಿ ಲಕ್ಷಾಂತರ ರೂಪಾಯಿ ಗಳಿಸಿ’ ಎಂದ ಸಂದೇಶ ಸಾರಲಾಗ್ತಾ ಇದೆ.

ಜನನದ ಖರ್ಚಿನ ಜೊತೆಗೆ ಹೊಟೇಲ್ 68,23,443 ರೂಪಾಯಿ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗಿದೆ. ಯಾವ ದಂಪತಿ ಫೆಬ್ರವರಿ 29 ಕ್ಕಿಂತ ಮೊದಲೇ ಮಕ್ಕಳನ್ನು ಪಡೆಯುತ್ತಾರೋ ಅವರಿಗೆ ಈ ಗಿಫ್ಟ್ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಮಾಹಿತಿ ಪತ್ರ ತಂದು ಕೊಡಬೇಕಂತೆ. ಉಡುಗೋರೆ 9 ತಿಂಗಳ ನಂತರ ಸಿಗಲಿದೆ.

ಈ ಕ್ಯಾಂಪೇನ್ ಹಿನ್ನೆಲೆಯಲ್ಲಿ ಹೊಟೇಲ್ ನ ಶೇಕಡಾ 50ರಷ್ಟು ರೂಂ ಬುಕ್ ಆಗಿದೆ. ಹಾಗೆ ಹೊಟೇಲ್ ಗೆ ಬೇಡಿಕೆ ಕೂಡ ಹೆಚ್ಚಾಗಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...