alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಹೆರಿಗೆ ನೋವು ತರಿಸಿಕೊಳ್ಳಲು ಈಕೆ ಮಾಡಿದ್ದೇನು..?

dance

ಗರ್ಭಿಣಿಯರಿಗೆ ತಿಂಗಳು ತುಂಬ್ತಾ ಇದ್ದಂತೆ ಆತಂಕ ಶುರುವಾಗೋದು ಮಾಮೂಲಿ. ಹೆರಿಗೆ ನೋವು ಕಾಣಿಸಿಕೊಂಡು ಸರಿಯಾದ ಸಮಯದಲ್ಲಿ ಹೆರಿಗೆ ಆಗ್ಲಿ ಅಂತಾ ದೇವರನ್ನು ಬೇಡಿಕೊಳ್ತಾರೆ. ಆದರೆ ಸಮಯ ಮೀರಿದರೂ ಹೆರಿಗೆ ಆಗಲಿಲ್ಲ ಎಂಬ ಕಾರಣಕ್ಕೆ ಆಕೆ ಮಾಡಿದ್ದೇನು ಗೊತ್ತಾ?

ಇಷ್ಟು ದಿನ ನೀವು ಇಂತ ಸುದ್ದಿ ಕೇಳಿರಲಿಕ್ಕಿಲ್ಲ. ಪ್ಲೋರಿಡಾದ ಆ ಮಹಿಳೆಗೆ ಒಂಭತ್ತು ತಿಂಗಳು ಕಳೆದಿತ್ತು. ವೈದ್ಯರು ನೀಡಿದ ದಿನ ಮುಗಿದರೂ ಹೆರಿಗೆ ಆಗಿರಲಿಲ್ಲ. ಹೆರಿಗೆ ಆಗುವ ಬಗ್ಗೆ ಮನೆಯವರಿಗೆ ಅನುಮಾನ ಶುರುವಾಗಿತ್ತು. ಹೇಗಾದರೂ ಸರಿ ಹೆರಿಗೆ ನೋವು ತರಿಸಿಕೊಳ್ಳಬೇಕೆಂದು ನಿರ್ಧರಿಸಿದ ಆಕೆ ಡಾನ್ಸ್ ಮಾಡೋಕೆ ಶುರು ಮಾಡಿದ್ದಾಳೆ.

ನಿರಾಯಾಸವಾಗಿ ಮೈಕಲ್ ಜಾಕ್ಸನ್ ಡಾನ್ಸ್ ಮಾಡಿದ ಮಹಿಳೆ ಅದನ್ನು ಶೂಟ್ ಮಾಡಿ ಯೂಟ್ಯೂಬ್ ಗೂ ಹಾಕಿದ್ದಾಳೆ. ಡಾನ್ಸ್ ಮಾಡಿದ್ದಕ್ಕೋ ಏನೋ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತಂತೆ. ಮಹಿಳೆಗೆ ಮೊದಲೇ ಮೂರು ವರ್ಷದ ಮಗುವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...