alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಲಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಟಿನೇಜ್ ಗರ್ಭಧಾರಣೆ

pregnant-teen-1

ಈಗಿನ ಯುವಜನತೆ ಎಲ್ಲದರಲ್ಲೂ ಮುಂದು. ಸೆಕ್ಸ್ ವಿಚಾರದಲ್ಲಿಯೂ ಮುಂದಿದ್ದಾರೆ. ಕಾಲೇಜು ಮೆಟ್ಟಿಲೇರುವ ಮುನ್ನವೇ ಎಲ್ಲ ಅನುಭವ ಪಡೆಯಲು ಮುಂದಾಗ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ದಾರಿ ತಪ್ಪಿ, ಬಾಳು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಬ್ರಿಟನ್ ನಲ್ಲಿ ಈ ಸಮಸ್ಯೆ ಉಲ್ಬಣಿಸುತ್ತಿದೆ. ಟಿನೇಜ್ ಗರ್ಭಧಾರಣೆ ಬ್ರಿಟನ್ ನಲ್ಲಿ ಹೆಚ್ಚಾಗಿದೆ. ನ್ಯೂನಟನ್ -ಬೆಡ್ವರ್ತ್ ನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಈ ನಗರವನ್ನು ಬ್ರಿಟನ್ ನ ಟಿನೇಜ್ ಪ್ರೆಗ್ನೆನ್ಸಿ ರಾಜಧಾನಿ ಎಂದು ಕರೆಯಲಾಗ್ತಾ ಇದೆ.

ಆಘಾತಕಾರಿ ವಿಷಯ ಏನೆಂದ್ರೆ ಗರ್ಭ ಧರಿಸಿರುವ ನೂರಾರು ಹುಡುಗಿಯರ ವಯಸ್ಸು 14 ವರ್ಷಕ್ಕಿಂತ ಕಡಿಮೆ ಇದೆ. ಇದು ಬ್ರಿಟನ್ ನಲ್ಲಿ ಸಾಮಾಜಿಕ ಪಿಡುಗಾಗಿ ಕಾಡಲಾರಂಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...